Our Blogs
ಅಕ್ಬರನ ಧಾರ್ಮಿಕ ಹಾಗೂ ರಜಪೂತ್ ನೀತಿ
ಭಾರತವನ್ನಾಳಿದ ಮುಸ್ಲಿಂ ಚಕ್ರವರ್ತಿಗಳಲ್ಲಿ ಅಕ್ಬರ್ ಅತ್ಯಂತ ಶ್ರೇಷ್ಠ ದೊರೆಯಾಗಿದ್ದನು. ಇವನು ಉದಾರವಾದಿ, ಧಾರ್ಮಿಕ ಸಹಿಷ್ಣು ಎಲ್ಲಕ್ಕಿಂತ ಮಿಗಿಲಾಗಿ ಬಡವರ ಬಗ್ಗೆ ಪ್ರೀತಿ ಹಾಗೂ ಅನುಕಂಪವುಳ್ಳವನಾಗಿದ್ದನು. ಅಕ್ಬರನ ತಾಯಿ ಪರ್ಶಿಯನ್ ವಿದ್ವಾಂಸಳಾಗಿದ್ದು ಆಕೆ ಅಕ್ಬರನಲ್ಲಿ ಸಹಿಷ್ಣುತಾ ಭಾವನೆಗಳನ್ನು ಬಿತ್ತಿದಳು. ಅಕ್ಬರನ ಹೆಂಡತಿ ಅಕ್ಬರನಲ್ಲಿ ಧಾರ್ಮಿಕ ಮನೋಭಾವನೆಗಳನ್ನು ಮೂಡಿಸಿದ್ದಳು. ಇವನು ಸೂಫಿ ಸಂತರಿಂದ ಪ್ರಭಾವಿತನಾಗಿದ್ದನು. ಹೀಗಾಗಿ ಅವನು ರಾಜ್ಯದ ವಿವಿಧ ಧರ್ಮಗಳ ತಿರುಳನ್ನು ಅರ್ಥಮಾಡಿಕೊಳ್ಳ ಬಯಸಿದ್ದನು
ಮಹಾತ್ಮ ಕಬೀರ್ ಮತ್ತು ಗುರುನಾನಕರು
ಕಬೀರ್ ಮತ್ತು ಗುರುನಾನಕ್ ಇಬ್ಬರೂ ಮಧ್ಯಕಾಲೀನ ಭಾರತದ ಮಹಾನ್ ಸಂತರು ಹಾಗೂ ಸಮಾಜ ಸುಧಾರಕರಾಗಿದ್ದಾರೆ. ಇವರ ಜೀವನ ಮತ್ತು ಬೋಧನೆಯನ್ನು ತಿಳಿಯಿರಿ
ಶ್ರೀ ಕೃಷ್ಣದೇವರಾಯನ ಸಾಧನೆಗಳು
ಕೃಷ್ಣದೇವರಾಯ ವಿಜಯನಗರ ಅರಸರಲ್ಲಿಯೇ ಶ್ರೇಷ್ಠದೊರೆ ಎಂದು ಪ್ರಸಿದ್ಧನಾಗಿದ್ದಾನೆ. ಸುಮಾರು 20 ವರ್ಷಗಳ ಕಾಲದ ಇವನ ಆಳ್ವಿಕೆ ವಿಜಯನಗರದ ಸುವರ್ಣಯುಗ. ನಿಮಗೊಂದು ಪಕ್ಷಿನೋಟ.
ಮಹಮ್ಮದ್-ಬಿನ್ – ತುಘಲಕನ ಆಡಳಿತಾತ್ಮಕ ಪ್ರಯೋಗಗಳು
ಹುಚ್ಚುದೊರೆಯೆಂದು ಖ್ಯಾತನಾದ ಮಹಮ್ಮದ್ ಬಿನ್ ತುಗಲಕ್. ಅವನ ಆಡಳಿತಾತ್ಮಕ ಪ್ರಯೋಗಗಳ ಕಾರಣ ಮತ್ತು ಹಿನ್ನೆಲೆಯ ಮೂಲಕ ಅವನ ಅಸಾಧಾರಣ ವ್ಯಕ್ತಿತ್ವದ ಪರಿಚಯ ಮಾಡಿಕೊಳ್ಳಬಹುದು.
ಸ್ತ್ರೀವಾದದ ಅರ್ಥ ಮತ್ತು ಮೂಲ
ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಚಳುವಳಿಯ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಸ್ತ್ರೀವಾದದ ಅರ್ಥ ಮತ್ತು ಅದರ ಮೂಲ ತಿಳಿಯುವ ಪ್ರಯತ್ನ ಎಲ್ಲರದಾಗಲಿ.
ಜಾತ್ಯಾತೀತತೆಯ ಅರ್ಥ
ಜಾತ್ಯತೀತತೆಯು ರಾಜ್ಯ ಮತ್ತು ಸಾರ್ವಜನಿಕ ಸಂಸ್ಥೆಗಳ ವ್ಯವಹಾರಗಳಿಂದ ಧರ್ಮವನ್ನು ಬೇರ್ಪಡಿಸುವುದನ್ನು ಪ್ರತಿಪಾದಿಸುವ ತತ್ವವಾಗಿದೆ.ಇದು ತಟಸ್ಥತೆಯ ಆದರ್ಶಗಳಲ್ಲಿ ಬೇರೂರಿದೆ.
ಉದಾರವಾದಿ ಸಿದ್ಧಾಂತದ ಅರ್ಥ ಮತ್ತು ತತ್ವಗಳು
ಉದಾರವಾದವು ವೈಯಕ್ತಿಕ ಸ್ವಾತಂತ್ರ್ಯ,ಸಮಾನತೆ ಮತ್ತು ಮಾನವ ಹಕ್ಕುಗಳ ರಕ್ಷಣೆಯ ನಂಬಿಕೆಯ ಮೇಲೆ ನಿಂತಿರುವ ರಾಜಕೀಯ ಮತ್ತು ತಾತ್ವಿಕ ಸಿದ್ಧಾಂತವಾಗಿದೆ. ಅದನ್ನು ತಿಳಿಯೋಣ….
ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವ
ಪ್ರಜಾಪ್ರಭುತ್ವ ಪರಿಕಲ್ಪನೆಯು ಆದರ್ಶ ತತ್ವವಾಗಿದ್ದು, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆ ಇದರ ಮೂಲಾಧಾರವಾಗಿವೆ. ಅದು ನಮ್ಮ ಬೆಳವಣಿಗೆಯ ಬಂಧ ಎಂಬುದನ್ನು ತಿಳಿಯೋಣ.
ರಾಜಕೀಯ ಸಿದ್ಧಾಂತದ ಅರ್ಥ, ವ್ಯಾಪ್ತಿ ಮತ್ತು ಪ್ರಾಮುಖ್ಯತೆ
ರಾಜಕೀಯ ಸಿದ್ಧಾಂತವು ಸರ್ಕಾರ, ಅಧಿಕಾರ ಮತ್ತು ಸಾಮಾಜಿಕ ಸಂಘಟನೆಯನ್ನು ಅರ್ಥಮಾಡಿಕೊಳ್ಳಲು ವಿಶ್ಲೇಷಣಾತ್ಮಕ ಮತ್ತು ತಾತ್ವಿಕ ಅಡಿಪಾಯವನ್ನು ಒದಗಿಸುತ್ತದೆ. ತಿಳಿದಿದೆಯೇ ?..
ಸಾಮಾಜಿಕ ಚಲನಶೀಲತೆಯ ನಿರ್ಣಾಯಕ ಅಂಶಗಳು: ಉದ್ಯೋಗ ಮತ್ತು ಆದಾಯ
ಸಾಮಾಜಿಕ ಚಲನಶೀಲತೆ ಎಂದರೆ ಸಾಮಾಜಿಕ ಶ್ರೇಣಿಯೊಳಗಿನ ವ್ಯಕ್ತಿಗಳು ಅಥವಾ ಗುಂಪುಗಳ ಚಲನೆ. ನಿರಂತರ ಬದಲಾವಣೆಯ ಸಮಾಜದ ಸದಸ್ಯರಾದ ನಾವು ಇದನ್ನು ಮನಗಾಣಬೇಕು.
ಸಾಮಾಜಿಕ ಚಲನಶೀಲತೆಯ ಅರ್ಥ ಮತ್ತು ವಿಧಗಳು
ಸಾಮಾಜಿಕ ಚಲನಶೀಲತೆ ಎಂದರೆ ಒಂದು ಸಮಾಜದೊಳಗಿನ ವ್ಯಕ್ತಿಗಳು, ಕುಟುಂಬಗಳು ಅಥವಾ ಗುಂಪುಗಳ ಸಾಮಾಜಿಕ ಸ್ಥಾನದಲ್ಲಿನ ಬದಲಾವಣೆ. ಈ ಚಲನೆಯ ಅರ್ಥ ಮತ್ತು ವಿಧಗಳನ್ನು ತಿಳಿಯಿರಿ.
ಸಾಮಾಜಿಕ ಶ್ರೇಣೀಕರಣದ ಅರ್ಥ ಮತ್ತು ವ್ಯಾಖ್ಯಾನ
ಸಾಮಾಜಿಕ ಶ್ರೇಣೀಕರಣವು ಅಧಿಕಾರ, ಸಂಪತ್ತು, ಸ್ಥಾನಮಾನ ಮತ್ತು ಸವಲತ್ತುಗಳಂತಹ ವಿವಿಧ ಮಾನದಂಡಗಳ ಮೇಲೆ ಸಮಾಜವನ್ನು ವಿಭಿನ್ನ ಗುಂಪುಗಳಾಗಿ ವಿಭಜಿಸುವುದನ್ನು ಸೂಚಿಸುತ್ತದೆ.
ಸಾಮಾಜಿಕ ಬದಲಾವಣೆಯ ತಾಂತ್ರಿಕ ಅಂಶಗಳು
ಜೀವನದ ಸಮಸ್ಯೆಗಳನ್ನು ಪರಿಹರಿಸಲು ತಂತ್ರಜ್ಞಾನವು ಸಮಾಜದಲ್ಲಿ ಪರಿವರ್ತಕ ಶಕ್ತಿಯಾಗಿದೆ. ಇದು ಸಮಾಜದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಪರಿಶೋಧನೆಯೇ ಈ ಲೇಖನ
ಸಾಮಾಜಿಕ ಬದಲಾವಣೆಯ ಅರ್ಥ
ಬದಲಾವಣೆಯು ನಿರಂತರ ವಿದ್ಯಮಾನ. ಸಮಾಜವು ಸ್ಥಿರ ವಿದ್ಯಮಾನವಲ್ಲ. ಇದು ಕ್ರಿಯಾತ್ಮಕ ಅಸ್ತಿತ್ವ. ಸಮಾಜ, ಸಾಮಾಜಿಕ ರಚನೆಯು ನಿರಂತರ ಬದಲಾವಣೆಗಳಿಗೆ ಒಳಪಟ್ಟಿರುತ್ತದೆ. ಸಾಮಾಜಿಕ ಬದಲಾವಣೆ ಎಂಬ ಪದವು ಮಾನವ ಸಮಾಜದಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಸೂಚಿಸುತ್ತದೆ. ಮೂಲತಃ, ಮಾನವ ಸಂವಹನ ಮತ್ತು ಪರಸ್ಪರ ಸಂಬಂಧಗಳಲ್ಲಿನ ಬದಲಾವಣೆಗಳು ಸಾಮಾಜಿಕ ಬದಲಾವಣೆಯನ್ನು ಸೂಚಿಸುತ್ತವೆ
ಹಣಕಾಸು ನೀತಿ ಎಂದರೇನು?
ಆರ್ಥಿಕತೆಯನ್ನು ನಿರ್ವಹಿಸಲು ಸರ್ಕಾರ ಬಳಸುವ ಸಾಧನವೇ ಹಣಕಾಸು ನೀತಿ. ಅದು ತೆರಿಗೆಯ ಮೂಲಕ ಎಷ್ಟು ಆದಾಯವನ್ನು ಸಂಗ್ರಹಿಸಿ ಮತ್ತು ಅದನ್ನು ಹೇಗೆ ಹಂಚುತ್ತದೆ ಎಂಬುದಾಗಿದೆ.














