Our Blogs
ಉತ್ಖನನದ ವರದಿ
ಉತ್ಖನನವು ಪರಿಪೂರ್ಣವಾಗಿದೆ ಎಂದು ಗೊತ್ತಾಗಲು ಉತ್ಖನನಕಾರನು ನೀಡುವ ವರದಿಯೇ ಕಾರಣವಾಗುತ್ತದೆ.
ಡೇಟಿಂಗ್ C-14
ರೇಡಿಯೋ ಕಾರ್ಬನ್ ಡೇಟಿಂಗ್ ಎಂದರೆ ಕಾರ್ಬನ್-14 ಕುಗ್ಗುವಿಕೆಯ ಆಧಾರದಲ್ಲಿ ಹಳೆಯ ವಸ್ತುಗಳ ವಯಸ್ಸನ್ನು ತಿಳಿಯುವ ವೈಜ್ಞಾನಿಕ ವಿಧಾನ.
ಛಾಯಾಚಿತ್ರ ದಾಖಲಾತಿ ವಿಧಾನ
ಉತ್ಖನನ, ಅನ್ವೇಷಣೆ ಹಾಗೂ ವಿಮರ್ಶೆ ಮುಂತಾದವುಗಳನ್ನು ಅಧ್ಯಯನ ಮಾಡುವಾಗ ಪ್ರತಿಯೊಂದು ಹಂತದಲ್ಲಿ ಛಾಯಾಚಿತ್ರದ ಪಾತ್ರ ಅತ್ಯಂತ ಹಿರಿದಾದುದು.
ಮಣ್ಣಿನ ಪಾತ್ರೆಗಳ ಅವಶೇಷಗಳ ದಾಖಲಾತಿ ವಿಧಾನ
ಗತಕಾಲದ ಸಂಸ್ಕೃತಿಯ ಅಧ್ಯಯನ ಮತ್ತು ಉತ್ಖನನಗಳಲ್ಲಿ ಮಣ್ಣಿನ ಪಾತ್ರೆಗಳ ಪಾತ್ರ ಹಿರಿದಾಗಿದೆ. ಅವುಗಳ ದಾಖಲೀಕರಣ ಮಹತ್ವವಾದುದು.
ದಾಖಲೆಯ ವಿಧಾನಗಳು
ಉತ್ಖನನದಿಂದ ರಕ್ಷಿಸಲ್ಪಡುವ ದಾಖಲೆಗಳೇ ಉತ್ಖನನಕಾರನಿಗೆ ನಿಜವಾದ ಅಳತೆಗೋಲಾಗಿದೆ.
ಉತ್ಖನನದ ವಿಧಾನಗಳು
ನೆಲದಲ್ಲಿ ಹೂತುಹೋಗಿರುವ ಸಂಸ್ಕೃತಿಯನ್ನು ವೈಜ್ಞಾನಿಕವಾಗಿ ಹೊರತೆಗೆದು ದಾಖಲಿಸುವ ಕುತೂಹಲವೇ ಉತ್ಖನನ
ಪುರಾತತ್ವ ಅನ್ವೇಷಣೆಯಲ್ಲಿ ವೈಜ್ಞಾನಿಕ ವಿಧಾನಗಳು
ಕೇವಲ ಮೇಲ್ಮೈ ಸಮೀಕ್ಷೆ ಅಥವಾ ಉತ್ಖನನದಿಂದ ಮಾತ್ರವಲ್ಲದೆ ನೆಲದ ಅಡಿಯಲ್ಲಿ ಅಡಗಿರುವ ಗೋಡೆ, ಕುಲುಮೆ, ಗುಂಡಿ ಅಥವಾ ಹಳೆಯ ರಸ್ತೆಯ ಬಗ್ಗೆ ತಿಳಿಯಲು ಈ ವಿಧಾನ ಸಹಕಾರಿ.
ಪ್ರಾಚೀನ ಪುರಾತತ್ವ ನೆಲೆಗಳ ಸಾಮಾನ್ಯ ಸರ್ವೇಕ್ಷಣೆ ವಿಧಾನಗಳು (Methods of Exploration)
ಇತಿಹಾಸ ಕಾಲದ ಸ್ಥಳಗಳನ್ನು ಸರ್ವೆ ಮಾಡುವಾಗ ಸಾಹಿತ್ಯ, ಶಾಸನ ಹಾಗೂ ಸಾಂಪ್ರದಾಯಿಕ ಸಾಮಗ್ರಿಗಳನ್ನು ಉಪಯೋಗಿಸಬಹುದು.
ಪುರಾತತ್ವ ನೆಲೆಯ ಗುರುತಿಸುವಿಕೆ (Identification of a site)
ಪುರಾತತ್ತ್ವ ಶಾಸ್ತ್ರದ ನೆಲೆಯನ್ನು (archaeological site) ಗುರುತಿಸುವುದು ಯಾವುದೇ ಪುರಾತತ್ತ್ವ ಶೋಧನೆಯ ಮೊದಲ ಅಡಿಪಾಯದ ಹೆಜ್ಜೆಯಾಗಿದೆ.
ರಾಷ್ಟ್ರೀಯ ಪ್ರವಾಸೋದ್ಯಮ ನೀತಿ – 2022
ರಾಷ್ಟ್ರೀಯ ಪ್ರವಾಸೋದ್ಯಮ ನೀತಿ 2022ವು ಭಾರತ ಸರ್ಕಾರದ ಪ್ರವಾಸೋದ್ಯಮ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ರೂಪಿಸಲಾದ ಪ್ರಮುಖ ನೀತಿಯಾಗಿದೆ.
ಕರ್ನಾಟಕ ಪ್ರವಾಸೋದ್ಯಮದ ರಾಜ್ಯನೀತಿ
2024-29ರ ಕರ್ನಾಟಕ ಪ್ರವಾಸೋದ್ಯಮ ನೀತಿಯು ರಾಜ್ಯವನ್ನು 2032 ರ ವೇಳೆಗೆ ಪ್ರಮುಖ ಜಾಗತಿಕ ಪ್ರವಾಸಿ ತಾಣವಾಗಿ ಪರಿವರ್ತಿಸಲು ಸಮಗ್ರ ಚೌಕಟ್ಟನ್ನು ನಿರ್ಮಿಸಿದೆ.
ಪ್ರವಾಸೋದ್ಯಮದ ಉದ್ದೇಶಗಳು
ಪ್ರವಾಸೋದ್ಯಮವು ಕೇವಲ ಮನರಂಜನೆಗಾಗಿ ನಡೆಯುವ ಚಟುವಟಿಕೆಯಾಗಿಲ್ಲ; ಇದು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರ ಸಂಬಂಧಿತ ಹಲವು ಉದ್ದೇಶಗಳನ್ನು ಹೊಂದಿರುವ ಬಹುಆಯಾಮದ ಪ್ರಕ್ರಿಯೆಯಾಗಿದೆ.
ಪ್ರವಾಸೋದ್ಯಮದ ಸ್ವರೂಪ (The Nature of Tourism)
ಪ್ರವಾಸೋದ್ಯಮ ಎನ್ನುವುದು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗುವುದಲ್ಲ; ಇದು ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಪರಿಸರಕ್ಕೆ ಸಂಬಂಧಿಸಿದ ಅಂಶಗಳ ಒಂದು ಸಂಕೀರ್ಣ ಪ್ರಕ್ರಿಯೆಯಾಗಿದೆ.
ಪ್ರವಾಸೋದ್ಯಮದ ವ್ಯಾಪ್ತಿ
ಪ್ರವಾಸೋದ್ಯಮವು ವ್ಯಾಪಕ ಮತ್ತು ಚುರುಕಾದ ಕ್ಷೇತ್ರವಾಗಿದ್ದು, ಅನೇಕ ಚಟುವಟಿಕೆಗಳು, ಸೇವೆಗಳು ಮತ್ತು ಉದ್ಯಮಗಳನ್ನು ಒಳಗೊಂಡಿದೆ.
ಸುಸ್ಥಿರ ಪ್ರವಾಸೋದ್ಯಮಕ್ಕಾಗಿ WTO ಸಮ್ಮೇಳನ
18 ಮಾರ್ಗದರ್ಶಿ ಪ್ರವಾಸೋದ್ಯಮದ ಮೂರು ಪ್ರಮುಖ ಅಂಶಗಳಾದ—ಜನರು (People), ಭೂಮಿ (Planet), ಮತ್ತು ಲಾಭ (Profit)—ನಡುವೆ ಸಮತೋಲನ ಕಾಯ್ದುಕೊಳ್ಳಲು ಮುಖ್ಯವಾಗಿವೆ.














