ಭೂಮಿಯ ಮೇಲಿನ ಅತ್ಯಂತ ಸಮೃದ್ಧವಾದ ಆದರೆ ಅಳಿವಿನಂಚಿಗೆ ಬಂದು ತಲುಪಿರುವ ಸಸ್ಯ ಹಾಗೂ ಪ್ರಾಣಿಸಮುದಾಗಳ ಪ್ರದೇಶವನ್ನು ಹಾಟ್‌ಸ್ಪಾಟ್‌ಗಳು ಎಂದು ಕರೆಯಲಾಗಿದೆ. ʻʻನಾರ್ಮನ್‌ ಮೆಯರ್‌ರವರು 1988 ರಲ್ಲಿ ಜೈವಿಕ ವೈವಿಧ್ಯತೆಯ ಬಿಸಿತಾಣ ಎಂಬ ಪರಿಕಲ್ಪನೆಯನ್ನು ಪ್ರಥಮ ಬಾರಿಗೆ ಪರಿಚಯಿಸಿದರು. ಬೇರೆ ಎಲ್ಲಿಯೂ ಕಂಡು ಬರದಷ್ಟು ಸಂಖ್ಯೆಯಲ್ಲಿ ಆವಾಸ ಸ್ಥಾನದ ನಾಶದ ತೀವ್ರತೆಯನ್ನು ಎಂಟು ಸ್ಥಾನಗಳಲ್ಲಿ ಗುರುತಿಸಿ. ಈ ಪರಿಕಲ್ಪನೆಯನ್ನು ನೀಡಿದರು. 1996ರಲ್ಲಿ ಕನ್ಸರ್ವೇಟಿವ್ ಇಂಟರ್ನ್ಯಾಷನಲ್ ಸಂಸ್ಥೆಯು ಮೇಯರ್ ನ ಬಿಸಿ ತಾಣಗಳ ನೀಲಿ ನಕ್ಷೆಯನ್ನು ಸ್ವೀಕರಿಸಿತು. 1999 ರಲ್ಲಿ ಸುಮಾರು 25 ಬಿಸಿ ತಾಣಗಳನ್ನು ಗುರುತಿಸಲಾಯಿತು. ಉತ್ತರ ಅಮೆರಿಕಾದ ಕರಾವಳಿಯನ್ನು 36ನೇ ಬಿಸಿ ತಾಣವಾಗಿ 2016ನೇ ಏಪ್ರಿಲ್ ನಲ್ಲಿ ಘೋಷಣೆ ಮಾಡಲಾಯಿತು.

ಜಾಗತಿಕ ಬಿಸಿ ತಾಣಗಳು

ಆಫ್ರಿಕ

1. ಕೆಪ್‌ ಫ್ಲೊರೋಸ್ಟಿಕ್ (12) 

2.  ಪೂರ್ವ ಆಫ್ರಿಕಾ ಕರಾವಳಿಯ ಕಾಡುಗಳು (10)

3.  ಪೂರ್ವದ ಆಫ್ರೋಮಾಂಟೇನ್‌ (28)   

4. ಪಶ್ಚಿಮ ಆಫ್ರಿಕಾದ ಗ್ಯೂನಿಯನ್ ಕಾಡುಗಳು (11) 

5. ಆಫ್ರಿಕಾದ ಹಾರ್ನ್ (29)

6.  ಮಡ್ಗಾಸ್ಕರ್ ದ್ವೀಪಗಳು(9)

7.  ಪಂಟೋಲ್ಯಾಂಡ್ (27)

8. ಸೆಕ್ಯುಲೆಂಟ್ ಕಾರೋ (13)

 

ಏಷಿಯಾ ಫೆಸಿಫಿಕ್

1. ಮಲೇಶಿಯನ್ ದ್ವೀಪಗಳು  34

2. ಹಿಮಾಲಯ 32

3. ಇಂಡೋ ಬರ್ಮಾ 19

4. ಜಪಾನ್ ನೈರುತ್ಯ 33

5. ಚೈನಾ ಪರ್ವತಗಳು 20

6. ನ್ಯೂ ಕಡ ಲೋನಿಯಾ 23

7. ನ್ಯೂಜಿಲೆಂಡ್ 24

8. ಫಿಲಿಫೈನ್ 18

9. ಪಾಲಿನೇಶಿಯ 25

10. ನೈರುತ್ಯ ಆಸ್ಟ್ರೇಲಿಯ ಕಾಡು 22

ಯುರೋಪಿಯನ್ / ಮಧ್ಯ ಏಷ್ಯಾ

  1. ಕಾಕಸಸ್ 15
  2. ಇರಾನ್ ಅನಟೆಷನ್‌ (30)
  3. ಮೆಡಿಟೇರಿಯನ್ ಬೇಸಿನ್ 14
  4. ಮಧ್ಯ ಏಷ್ಯಾದ ಪರ್ವತಗಳು 31
  5.  ಪೂರ್ವ ಆಸ್ಟ್ರೇಲಿಯಾದ ಕಾಡುಗಳು 35

ಉತ್ತರ ಮತ್ತು ಮಧ್ಯ ಅಮೆರಿಕ

  1. ಕ್ಯಾಲಿಫೋರ್ನಿಯ ಪ್ಲುರೋಸ್ಟಿಕ್ ಪ್ರಾಂತ್ಯ (8)
  2. ಕೆರೆಬಿಯನ್ ದ್ವೀಪಗಳು (4)
  3. ಮ್ಯಾಡ್ರಿಯನ್ ಫೈನ್ ಓಕ್ ವುಡ್ಲ್ಯಾಂಡ್ (2)6
  4. ಮೆಸೋ ಅಮೇರಿಕಾ 2
  5. ಉತ್ತರ ಅಮೆರಿಕ ಕರಾವಳಿ ಮೈದಾನ (36)

ದಕ್ಷಿಣ ಅಮೆರಿಕ

  1.  ಅಂಟ್ಲಾಂಟಿಕ್ ಕಾಡುಗಳು (4)
  2.  ಸೆರ್ಯಾಡೋ 6
  3. ಬಿಲಿಯಾನ್ ಚಳಿಗಾಲದ ಮಳೆಯ ಕಾಡುಗಳು (7)
  4. ದೊಂಬೆಸ್ ಚಾಕೋ ಮಗಡಾಲಿನ್ 5
  5. ಉಷ್ಣವಲಯದ ಅಂಡೀಸ್ (1)