Our Blogs
ರಜಪೂತರ ಕಾಲದ ಆಡಳಿತ
ರಾಜಪೂತ ರಾಜ್ಯಗಳಾದ ಮೇವಾರ್, ಮಾರ್ವಾರ್, ಅಂಬರ್ ಮೊದಲಾದವುಗ ಆಡಳಿತ ವ್ಯವಸ್ಥೆ ವಿಭಿನ್ನ ರೂಪಗಳಲ್ಲಿ ಕಂಡುಬಂದರೂ, ಅದರ ಮೂಲ ಸ್ವರೂಪ ಸಾಮಾನ್ಯವಾಗಿತ್ತು.
ರಜಪೂತರ ಕಲೆ ಹಾಗೂ ವಾಸ್ತುಶಿಲ್ಪ
ರಜಪೂತ ಅರಸರು ಸಾಹಿತ್ಯ ಪೋಷಕರು ಮತ್ತು ಧರ್ಮ ಸಹಿಷ್ಣುರಾಗಿದ್ದಂತೆ ಕಲಾಭಿಮಾನಿಗಳು ಮತ್ತು ಕಲೋಪಾಸಕರಾಗಿದ್ದರು. ಭಾರತೀಯ ಕಲಾ ಪರಂಪರೆಯಲ್ಲಿ ರಜಪೂತರಿಂದ ಹೊಸದೊಂದು ಯುಗ ಆರಂಭಗೊಂಡಿತು. ರಜಪೂತರಿಂದ ರಚನೆಗೊಂಡ ಕಲಾಸ್ಮಾರಕಗಳೆಂದರೆ:- ದೇವಾಲಯಗಳು, ಅರಮನೆಗಳು, ಕೋಟೆಕೊತ್ತಲಗಳು, ಸ್ನಾನಘಟ್ಟಗಳು, ನೀರಾವರಿ ಅಣೆಕಟ್ಟುಗಳು ಮೊದಲಾದವು.
ಮೂರನೆಯ ಪೃಥ್ವಿರಾಜ್ (1178-1192)
ಚೌಹಾನ್ ಸಂತತಿಯಲ್ಲಿ ಮೂರನೆಯ ಪೃಥ್ವಿರಾಜ್ ಚೌಹಾನ್ ಅತ್ಯಂತ ಪ್ರಸಿದ್ಧ ದೊರೆ. ಇವನು ಚೌಹಾನರ ಇತಿಹಾಸದಲ್ಲಿ ನೂತನ ಯುಗವೊಂದನ್ನು ಆರಂಭಿಸಿದನು
ಭೋಜರಾಜ (ಕ್ರಿ.ಶ.1000-1055)
ಭೋಜರಾಜನು ಪರಮಾರ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದನು. ಈತ ಕ್ರಿ.ಶ.1000 ದಿಂದ 1055ರವರೆಗೆ ಆಳ್ವಿಕೆ ಮಾಡಿದನು. ಚಿಕ್ಕ ರಾಜ್ಯವಾಗಿದ್ದ ಪರಮಾರರ ರಾಜ್ಯ ಭೋಜರಾಜನ ಕಾಲದಲ್ಲಿ ವಿಶಾಲವಾಗಿ ಹರಡಿತು. ಇವನು ದಂಡನಾಯಕ ಮಾತ್ರ ಆಗಿರದೆ ಸಾಹಿತಿಯೂ ಆಗಿದ್ದನು.
ಪರಮಾರ ಭೋಜರಾಜ (ಕ್ರಿ.ಶ.1000-1055)
ಭೋಜರಾಜನು ಪರಮಾರ ದೊರೆಗಳಲ್ಲಿ ಅತ್ಯಂತ ಪ್ರಸಿದ್ಧನಾಗಿದ್ದನು. ಈತ ಕ್ರಿ.ಶ.1000 ದಿಂದ 1055ರವರೆಗೆ ಆಳ್ವಿಕೆ ಮಾಡಿದನು. ಚಿಕ್ಕ ರಾಜ್ಯವಾಗಿದ್ದ ಪರಮಾರರ ರಾಜ್ಯ ಭೋಜರಾಜನ ಕಾಲದಲ್ಲಿ ವಿಶಾಲವಾಗಿ ಹರಡಿತು. ಇವನು ದಂಡನಾಯಕ ಮಾತ್ರ ಆಗಿರದೆ ಸಾಹಿತಿಯೂ ಆಗಿದ್ದನು. ‘ಧಾರಾನಗರ’ ಈತನ ರಾಜಧಾನಿಯಾಗಿದ್ದಿತು. ಭೋಜಚರಿತೆ, ಸರಸ್ವತಿ ಕಂಠಾಭರಣ ಹಾಗೂ ಶಬ್ದಾನುಶಾಸನ ಈತನ ಸಾಧನೆಗಳ ಕುರಿತು ಬರೆದಿವೆ.
ಪ್ರಮುಖ ರಜಪೂತ ರಾಜವಂಶಗಳು
ರಜಪೂತರು ಪ್ರಾರಂಭಿಕ ಮಧ್ಯಯುಗೀನ ಭಾರತದಲ್ಲಿ ಶಕ್ತಿಶಾಲಿ ಯೋಧ ವರ್ಗವಾಗಿ ಹೊರಹೊಮ್ಮಿದರು. ಧೈರ್ಯ, ಗೌರವ, ನಿಷ್ಠೆ ಮತ್ತು ರಾಜಧರ್ಮ ಎಂಬ ಆದರ್ಶಗಳನ್ನು ಅವರು ಮೈಗೂಡಿಸಿಕೊಂಡಿದ್ದರು.
ಆಧಾರಗಳು
ಚರಿತ್ರೆಯ ರಚನೆಯಲ್ಲಿ ಆಧಾರಗಳು ಅದ್ವಿತೀಯವಾದ ಪಾತ್ರವನ್ನು ವಹಿಸುತ್ತವೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ʻಆಧಾರ’ ಈ ಮೂರು ಅಕ್ಷರಗಳ ಅರ್ಥ ಬಹುವ್ಯಾಪಕ. ಇತಿಹಾಸಕ್ಕೆ ಆಧಾರಗಳೇ ಉಸಿರು. ಆಧಾರಗಳಿಲ್ಲದೆ ರಚನೆಗೊಂಡ ಚರಿತ್ರೆ ನಾವಿಕನಿಲ್ಲದ ದೋಣಿಯಂತೆ, ಚುಕ್ಕಾಣಿಯಿಲ್ಲದ ಹಡಗಿನಂತೆ.
ಸಾಹಿತ್ಯಾಧಾರಗಳು
ಪ್ರಾಚೀನ ಭಾರತದ ಚರಿತ್ರೆಯ ರಚನೆಯಲ್ಲಿ ಸಾಹಿತ್ಯಾಧಾರಗಳು ಪ್ರಮುಖವಾದ ಪಾತ್ರ ವಹಿಸುತ್ತವೆ. ಇವುಗಳನ್ನು ದೇಶೀಯ ಸಾಹಿತ್ಯಾಧಾರಗಳು ಮತ್ತು ವಿದೇಶಿಯ ಸಾಹಿತ್ಯಾಧಾರಗಳೆಂದು ವರ್ಗೀಕರಿಸಿ ಅಧ್ಯಯನ ಮಾಡಬಹುದಾಗಿದೆ.
ಗುಪ್ತರ ಕಾಲದ ಕಲೆ ಮತ್ತು ವಾಸ್ತುಶಿಲ್ಪ
ಗುಪ್ತರ ಕಾಲದ ಸಾಂಸ್ಕೃತಿಕ ಭವ್ಯತೆ ಕಲಾ ಪ್ರಪಂಚದಲ್ಲೂ ಹೊರಹೊಮ್ಮಿದೆ. ಈ ಕಾಲವು ಶಿಲ್ಪಕಲೆ ಮತ್ತು ವಾಸ್ತುಶಿಲ್ಪದ ಪರಾಕಾಷ್ಟೆಯನ್ನು ಮುಟ್ಟಿದ ಕಾಲವಾಗಿದೆ.
ಗುಪ್ತರ ಕಾಲದ ಆಡಳಿತ
ಗುಪ್ತರು ಮೌರ್ಯರ ಆಡಳಿತ ವ್ಯವಸ್ಥೆಯನ್ನು ಅನುಸರಿಸಿದ್ದರು. ಆದರೆ ಸಂದರ್ಭಕ್ಕೆ ತಕ್ಕಂತೆ ಬದಲಾವಣೆಗಳನ್ನು ಮತ್ತು ಸುಧಾರಣೆಗಳನ್ನು ತಂದು ನಾವೀನ್ಯತೆಯನ್ನು ಸಾಧಿಸಿದರು.
ಗುಪ್ತರ ಅವನತಿಗೆ ಕಾರಣಗಳು
ಹೂಣರ ನಾಯಕರಾದ ತೋರಮಾನ ಹಾಗೂ ಮಿಹಿರಗುಲರು ಗುಪ್ತರ ವಂಶವನ್ನು ನಿರ್ನಾಮಗೊಳಿಸಿದರು. ಗುಪ್ತರ ಅವನತಿಗೆ ಇತರ ಅಂಶಗಳನ್ನು ಪಟ್ಟಿಮಾಡಬಹುದು.
Lis Pendens
Learn the doctrine of Lis Pendens in Indian law with simple explanations and its relevance in property, service, and recruitment disputes.
Impacts of the Turkish invasion of India
Discover the major impacts of Turkish rule on India, including political changes, growth of Islam, cultural transformation, administrative reforms, urban development, and the rise of Indo-Islamic art and architecture during the medieval period.
ಭಾರತದಲ್ಲಿ ಟರ್ಕರ ಆಕ್ರಮಣದ ಪರಿಣಾಮಗಳು
ಟರ್ಕರ ಆಕ್ರಮಣದ ಪರಿಣಾಮವಾಗಿ ಭಾರತದ ಇತಿಹಾಸವು ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಬದಲಾವಣೆಗೆ ಕಾರಣವಾಗಿದ್ದು ಅದರ ಮೇಲೊಂದು ಇಣುಕು ನೋಟ.
Religious life in the Indus Valley Civilization
The religious life of the Indus Valley Civilization reflects a profound connection with nature. The worship of deities such as the Mother Goddess and Pashupati, along with their elaborate burial practices, reveals the civilization’s deep spiritual consciousness and offers valuable insights into the religious and cultural foundations of one of the world’s earliest urban societies.













