ರಾಜಕೀಯ ಸಿದ್ಧಾಂತ
ರಾಜಕೀಯ ಸಿದ್ಧಾಂತದ ಅರ್ಥ, ವ್ಯಾಪ್ತಿ ಮತ್ತು ಪ್ರಾಮುಖ್ಯತೆ
ರಾಜಕೀಯ ಸಿದ್ಧಾಂತವು ಸರ್ಕಾರ, ಅಧಿಕಾರ ಮತ್ತು ಸಾಮಾಜಿಕ ಸಂಘಟನೆಯನ್ನು ಅರ್ಥಮಾಡಿಕೊಳ್ಳಲು ವಿಶ್ಲೇಷಣಾತ್ಮಕ ಮತ್ತು ತಾತ್ವಿಕ ಅಡಿಪಾಯವನ್ನು ಒದಗಿಸುತ್ತದೆ. ತಿಳಿದಿದೆಯೇ ?..
ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವ
ಪ್ರಜಾಪ್ರಭುತ್ವ ಪರಿಕಲ್ಪನೆಯು ಆದರ್ಶ ತತ್ವವಾಗಿದ್ದು, ಸ್ವಾತಂತ್ರ್ಯ, ಭ್ರಾತೃತ್ವ ಮತ್ತು ಸಮಾನತೆ ಇದರ ಮೂಲಾಧಾರವಾಗಿವೆ. ಅದು ನಮ್ಮ ಬೆಳವಣಿಗೆಯ ಬಂಧ ಎಂಬುದನ್ನು ತಿಳಿಯೋಣ.
ಉದಾರವಾದಿ ಸಿದ್ಧಾಂತದ ಅರ್ಥ ಮತ್ತು ತತ್ವಗಳು
ಉದಾರವಾದವು ವೈಯಕ್ತಿಕ ಸ್ವಾತಂತ್ರ್ಯ,ಸಮಾನತೆ ಮತ್ತು ಮಾನವ ಹಕ್ಕುಗಳ ರಕ್ಷಣೆಯ ನಂಬಿಕೆಯ ಮೇಲೆ ನಿಂತಿರುವ ರಾಜಕೀಯ ಮತ್ತು ತಾತ್ವಿಕ ಸಿದ್ಧಾಂತವಾಗಿದೆ. ಅದನ್ನು ತಿಳಿಯೋಣ….
ಜಾತ್ಯಾತೀತತೆಯ ಅರ್ಥ
ಜಾತ್ಯತೀತತೆಯು ರಾಜ್ಯ ಮತ್ತು ಸಾರ್ವಜನಿಕ ಸಂಸ್ಥೆಗಳ ವ್ಯವಹಾರಗಳಿಂದ ಧರ್ಮವನ್ನು ಬೇರ್ಪಡಿಸುವುದನ್ನು ಪ್ರತಿಪಾದಿಸುವ ತತ್ವವಾಗಿದೆ.ಇದು ತಟಸ್ಥತೆಯ ಆದರ್ಶಗಳಲ್ಲಿ ಬೇರೂರಿದೆ.
ಸ್ತ್ರೀವಾದದ ಅರ್ಥ ಮತ್ತು ಮೂಲ
ಸಾಮಾಜಿಕ, ರಾಜಕೀಯ ಮತ್ತು ಬೌದ್ಧಿಕ ಚಳುವಳಿಯ ಹಿನ್ನೆಲೆಯಲ್ಲಿ ಲಿಂಗ ಸಮಾನತೆಯನ್ನು ಪ್ರತಿಪಾದಿಸುವ ಸ್ತ್ರೀವಾದದ ಅರ್ಥ ಮತ್ತು ಅದರ ಮೂಲ ತಿಳಿಯುವ ಪ್ರಯತ್ನ ಎಲ್ಲರದಾಗಲಿ.




