ಸಮಗ್ರ ಅರ್ಥಶಾಸ್ತ್ರದ ತತ್ವಗಳು

ಸಮಗ್ರ ಅರ್ಥಶಾಸ್ತ್ರದ ಅರ್ಥ, ವಿಧಗಳು ಮತ್ತು ವ್ಯಾಪ್ತಿ
ಸಮಗ್ರ ಅರ್ಥಶಾಸ್ತ್ರದ ಅರ್ಥ, ವಿಧಗಳು ಮತ್ತು ವ್ಯಾಪ್ತಿ

ಸಮಗ್ರ ಅರ್ಥಶಾಸ್ತ್ರವು ಅರ್ಥಶಾಸ್ತ್ರದ ಒಂದು ಶಾಖೆಯಾಗಿದ್ದು ಅದು ಇಡೀ ಆರ್ಥಿಕತೆಯ ಕಾರ್ಯಕ್ಷಮತೆ, ರಚನೆ ಮತ್ತು ನಡವಳಿಕೆಯನ್ನು ಪರಿಶೀಲಿಸುತ್ತದೆ. ಇದು ಹಣದುಬ್ಬರ, ಆರ್ಥಿಕ ಬೆಳವಣಿಗೆ, ನಿರುದ್ಯೋಗ, ರಾಷ್ಟ್ರೀಯ ಆದಾಯ ಮತ್ತು ಮಾರುಕಟ್ಟೆಗಳು, ಕೈಗಾರಿಕೆಗಳು ಮತ್ತು ಸರ್ಕಾರಗಳ ಒಟ್ಟಾರೆ ಕಾರ್ಯಕ್ಷಮತೆಯಂತಹ ವಿಶಾಲ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ. ಇದು ಸೂಕ್ಷ್ಮ ಅರ್ಥಶಾಸ್ತ್ರಕ್ಕಿಂತ ಭಿನ್ನವಾಗಿದೆ.

read more
ಉದ್ಯೋಗದ ಶಾಸ್ತ್ರೀಯ ಸಿದ್ಧಾಂತ
ಉದ್ಯೋಗದ ಶಾಸ್ತ್ರೀಯ ಸಿದ್ಧಾಂತ

ಸಂಪ್ರದಾಯ ಪಂಥದ ಅರ್ಥಶಾಸ್ತ್ರ ಎಂಬ ಪದವನ್ನು ಮೊದಲ ಬಾರಿಗೆ ಕಾರ್ಲಮಾರ್ಕ್ಸ್ ರವರು ಉಪಯೋಗಿಸಿದರು. ಇವರ ಪ್ರಕಾರ ಡೇವಿಡ್ ರಿಕಾರ್ಡೋ ಮತ್ತು ಆತನಿಗಿಂತ ಹಿಂದಿನ ಅರ್ಥಶಾಸ್ತ್ರಜ್ಞರು ಸಂಪ್ರದಾಯ ಪಂಥಕ್ಕೆ ಸೇರುತ್ತಾರೆ. ಕಾರಣ ಅರ್ಥಶಾಸ್ತ್ರದ ತತ್ವಗಳನ್ನು ಇವರು ಮೊದಲ ಬಾರಿಗೆ ಪ್ರತಿಪಾದಿಸಿದ್ದು. ಇವರ ತತ್ವಗಳು ಒಂದಕ್ಕೊಂದು ಪೂರಕವು, ಹೋಲಿಕಾತ್ಮಕವಾಗಿಯೂ ಇರುವುದರಿಂದ ಇವರ ಅಭಿಪ್ರಾಯ ಮತ್ತು ಸಿದ್ಧಾಂತಗಳು ಸಂಪ್ರದಾಯಪಂಥದ ಸಿದ್ಧಾಂತಗಳೆಂದು ಕರೆಯಲ್ಪಡುತ್ತದೆ.

read more
ಕೇನ್ಸನ ಉದ್ಯೋಗ ಸಿದ್ಧಾಂತ
ಕೇನ್ಸನ ಉದ್ಯೋಗ ಸಿದ್ಧಾಂತ

ಕೇನ್ಸ್‌ನು ಕ್ರಿ.ಶ. 1936ರಲ್ಲಿ ಪ್ರಕಟವಾದ ತನ್ನ ‘ಉದ್ಯೋಗ, ಬಡ್ಡಿ ಮತ್ತು ಹಣದ ಸಾಮಾನ್ಯ ಸಿದ್ಧಾಂತ’ (General theory of Employment, Interest and Money) ಎಂಬ ಕೃತಿಯಲ್ಲಿ ಸಂಪ್ರದಾಯ ಪಂಥದವರ ಉದ್ಯೋಗ ಸಿದ್ಧಾಂತವನ್ನು ಕಟುವಾಗಿ ಟೀಕಿಸಿದರು. ಇವರು ತಮ್ಮದೇ ಆದಂತಹ ಒಂದು ಹೊಸ ಉದ್ಯೋಗ ಸಿದ್ದಾಂತವನ್ನು ಪ್ರತಿಪಾದಿಸಿದರು. ಕೇನ್ಸ್‌ರವರು ತಮ್ಮ ಅದ್ವಿತೀಯ ಪಾಂಡಿತ್ಯವನ್ನು ಬಳಸಿ ಒಂದು ಹೊಸ ಮೀಮಾಂಸೆಯಾದ ‘ಸಾಮಾನ್ಯ ಸಿದ್ಧಾಂತ’ವನ್ನು ರಚಿಸಿದರು. ಈ ಕೃತಿಯು ಅರ್ಥಶಾಸ್ತ್ರದ ವಿಚಾರಧಾರೆಯಲ್ಲಿ ಕ್ರಾಂತಿಯನ್ನೆ ಉಂಟುಮಾಡಿದುದಲ್ಲದೇ ಒಂದು ಹೊಸ ಮಾರ್ಗವನ್ನೇ ಹುಟ್ಟುಹಾಕಿತು. ಕೇನ್ಸ್‌ರವರ ಅರ್ಥಶಾಸ್ತ್ರಕ್ಕೆ ‘ನವೀನ ಅರ್ಥಶಾಸ್ತ್ರ’ (Neo Economics) ಎಂಬ ಹೆಸರು ಸಹ ಇದೆ.

read more
ಹಣದುಬ್ಬರದ ಅರ್ಥ ಮತ್ತು ಅದರ ವಿಧಗಳು
ಹಣದುಬ್ಬರದ ಅರ್ಥ ಮತ್ತು ಅದರ ವಿಧಗಳು

ಈ ಲೇಖನದಲ್ಲಿ ‘ಹಣದುಬ್ಬರ’ ಅಥವಾ ‘ಹಣದ ಅತಿಪ್ರಸರಣ’ದ ಅರ್ಥ ತಿಳಿದು, ಅದರ ವಿವಿಧ ವ್ಯಾಖ್ಯೆಗಳನ್ನು ಮತ್ತು ಅನೇಕ ವಿಧಗಳನ್ನು ಅಧ್ಯಯನ ಮಾಡಿರಿ.

read more
ಹಣಕಾಸು ನೀತಿ ಎಂದರೇನು?
ಹಣಕಾಸು ನೀತಿ ಎಂದರೇನು?

ಆರ್ಥಿಕತೆಯನ್ನು ನಿರ್ವಹಿಸಲು ಸರ್ಕಾರ ಬಳಸುವ ಸಾಧನವೇ ಹಣಕಾಸು ನೀತಿ. ಅದು ತೆರಿಗೆಯ ಮೂಲಕ ಎಷ್ಟು ಆದಾಯವನ್ನು ಸಂಗ್ರಹಿಸಿ ಮತ್ತು ಅದನ್ನು ಹೇಗೆ ಹಂಚುತ್ತದೆ ಎಂಬುದಾಗಿದೆ.

read more