Our Blogs
ಸುಸ್ಥಿರ ಪ್ರವಾಸೋದ್ಯಮದ ನೀತಿ ಸಂಹಿತೆ (Code of conduct for Sustained Tourism)
ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಪನ್ಮೂಲಗಳನ್ನು ಜವಾಬ್ದಾರಿಯಿಂದ ರಕ್ಷಿಸಿ ಅವುಗಳನ್ನು ಮುಂದಿನ ತಲೆಮಾರಿಗೆ ಉಳಿಸಿ, ಬೆಳೆಸಿ ಹಾಗೂ ಸಂರಕ್ಷಿಸುವುದೇ ಸುಸ್ಥಿರ ಪ್ರವಾಸೋದ್ಯಮ.
ಪಂಚವಾರ್ಷಿಕ ಯೋಜನೆಗಳಲ್ಲಿ ಪ್ರವಾಸೋದ್ಯಮ
ಭಾರತ ಸರ್ಕಾರವು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿತು. ಅಂದಿನಿಂದ ಪ್ರವಾಸೋದ್ಯಮಕ್ಕೂ ಸಹ ಸೂಕ್ತ ಗಮನವನ್ನು ಸರ್ಕಾರ ನೀಡಿತು.
ಭಾರತದಲ್ಲಿ ಪ್ರವಾಸೋದ್ಯಮ ಯೋಜನೆ ಮತ್ತು ನೀತಿ
ದೇಶಿಯ ಮತ್ತು ವಿದೇಶಿ ಪ್ರವಾಸಿಗರನ್ನು ತನ್ನೆಡೆ ಸೆಳೆದು ಪ್ರವಾಸೋದ್ಯಮವನ್ನು ಒಂದು ಸದೃಡ ಉದ್ದಿಮೆಯನ್ನಾಗಿ ಮಾಡಲು ಭಾರತ ಸರ್ಕಾರವು ಇನ್ನಿಲ್ಲದ ಪ್ರಯತ್ನ ನಡೆಸಿದ್ದು ಅದರ ಮೇಲೊಂದು ಇಣುಕು ನೋಟ…
ಪ್ರವಾಸೋದ್ಯಮ ಅಭಿವೃದ್ಧಿಯ ಯೋಜನ ಕಾರ್ಯವಿಧಾನ
ಪೀಠಿಕೆ ಪ್ರವಾಸೋದ್ಯಮ ಬೆಳವಣಿಗೆ ಯೋಜನಾಕಾರ್ಯ ವಿಧಾನವು ಅರ್ಥಪೂರ್ಣವಾದ ಸಂಬಂಧವನ್ನು ಸಾಧಿಸಿದಾಗ ನಿರ್ದಿಷ್ಟ ಅಥವಾ ಉನ್ನತವಾದ ಸಾಧನೆಯನ್ನು...
ಪ್ರವಾಸ ಮಾರ್ಗದರ್ಶಕರಿಗಾಗಿ ಮಾರ್ಗಸೂಚಿಗಳು
ಪ್ರವಾಸ ಮಾರ್ಗದರ್ಶಕರು ಸಾಂಸ್ಕೃತಿಕ ರಾಯಭಾರಿಗಳಾಗಿ, ಇತಿಹಾಸದ ವಿವರಣೆಕಾರರಾಗಿ ಮತ್ತು ಅರ್ಥಪೂರ್ಣ ಪ್ರವಾಸ ಅನುಭವಗಳನ್ನು ಸೃಷ್ಟಿಸುವವರಾಗಿ ಪ್ರಮುಖ ಪಾತ್ರವಹಿಸುತ್ತಾರೆ
ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಸಹಾಯಕ ಸೇವೆಗಳ ಪಾತ್ರ
ಪ್ರವಾಸೋದ್ಯಮದಲ್ಲಿ ವಿದೇಶಿ ವಿನಿಮಯ, ವಿಮಾ ಸೌಲಭ್ಯಗಳು, ಖರೀದಿ, ಸುರಕ್ಷತೆ, ಸ್ಥಳೀಯ ಸಹಾಯ ಹಾಗೂ ಮಾರ್ಗದರ್ಶಿಗಳ ಸೇವೆ ಮೊದಲಾದವುಗಳನ್ನು ಸಹಾಯಕ ಸೇವೆಗಳು ಎಂದು ಕರೆಯಲಾಗಿದೆ.
ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ವಸತಿ ಮೂಲ ಸೌಕರ್ಯಗಳ ಪಾತ್ರ
ವಸತಿ ಅಥವಾ ಹೋಟೆಲ್ ಗಳು ಪ್ರವಾಸೋದ್ಯಮದ ನರನಾಡಿಗಳಿದ್ದಂತೆ ಹೋಟೆಲ್ಗಳು ಅಥವಾ ವಸತಿ ವ್ಯವಸ್ಥೆಗಳು ಸರಿಯಾಗಿ ಇಲ್ಲದಿದ್ದರೆ ಪ್ರವಾಸಿಗರು ಪ್ರವಾಸವನ್ನು ಕೈಗೊಳ್ಳಲು ಇಷ್ಟಪಡುವುದಿಲ್ಲ.
ಪ್ರವಾಸೋದ್ಯಮದ ಅಭಿವೃದ್ಧಿಯಲ್ಲಿ ಸಾರಿಗೆ ಸೌಕರ್ಯದ ಪಾತ್ರ
ಪ್ರವಾಸಿಗನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಲು ಸಾರಿಗೆ ವ್ಯವಸ್ಥೆ ಇರಬೇಕು. ಸಾರಿಗೆ ವ್ಯವಸ್ಥೆ ಇಲ್ಲದೆ ಹೋದರೆ ಪ್ರವಾಸೋದ್ಯಮ ನಡೆಯುವುದೇ ಇಲ್ಲ.
ಪ್ರವಾಸೋದ್ಯಮದ ಸಾಮಾಜಿಕ-ಆರ್ಥಿಕ ಪರಿಣಾಮ
ಆಧುನಿಕ ಜಗತ್ತಿನಲ್ಲಿ ಪ್ರವಾಸೋದ್ಯಮವು ಅತ್ಯಂತ ಕ್ರಿಯಾತ್ಮಕ ಮತ್ತು ಪ್ರಭಾವಶಾಲಿ ವಲಯಗಳಲ್ಲಿ ಒಂದಾಗಿದೆ. ವಿರಾಮ ಮತ್ತು ಪ್ರಯಾಣವನ್ನು ಮೀರಿ,...
ಪ್ರವಾಸೋದ್ಯಮದ ಅನುಕೂಲ ಮತ್ತು ಅನಾನುಕೂಲಗಳು
ಪ್ರವಾಸೋದ್ಯಮದಿಂದ ಎಷ್ಟು ಒಳಿತಾಗುವುದೋ ಅಷ್ಟೇ ಕೆಡಕುಗಳೂ ಆಗುತ್ತವೆ. ಹೀಗಾಗಿ ಅದು ರಾಜಕೀಯ, ಆರ್ಥಿಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ರಂಗಗಳ ಮೇಲೂ ತನ್ನ ಪ್ರಭಾವವನ್ನು ಬೀರಿದೆ
1945 ರ ನಂತರ ಭಾರತದ ಪ್ರವಾಸೋದ್ಯಮ (Indian Tourism After 1945)
ಭಾರತದ ಪ್ರವಾಸೋದ್ಯಮವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸಲು ಬ್ರಿಟಿಷ್ ಸರ್ಕಾರ ಸ್ವಾತಂತ್ರ್ಯ ಪೂರ್ವದಲ್ಲಿಯೇ ಕ್ರಮ ಕೈಗೊಂಡಿತು. ಇದರ ಪರಿಣಾಮವೇ ಸಾರ್ಜೆಂಡ್ ಆಯೋಗ.
ಭಾರತದಲ್ಲಿ ಪ್ರವಾಸೋದ್ಯಮದ ಬೆಳವಣಿಗೆ
ಭಾರತದಲ್ಲಿ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಸಂಪತ್ತು ಅಗಾಧವಾಗಿದೆ. ಭಾರತವು ಪ್ರಾಚೀನ ಕಾಲದಿಂದಲೂ ಯಾತ್ರಿಕರ ಸ್ವರ್ಗ ಎಂದು ಹೆಸರಾಗಿದೆ.
ಆಧುನಿಕ ಪ್ರವಾಸೋದ್ಯಮ (Modern Tourism)
ಆಧುನಿಕ ಪ್ರವಾಸೋಧ್ಯಮವು ಮೋಟಾರು, ಟ್ರೈನ್,ಹಡಗು,ವಿಮಾನ ಸಾರಿಗೆಯನ್ನು ಒಳಗೊಂಡಿದ್ದು ವೈವಿಧ್ಯತೆಯ ಸಮೃದ್ಧ ಅನುಭವದ ಆಗರವಾಗಿದೆ.
ಪ್ರವಾಸೋದ್ಯಮ ನಡೆದು ಬಂದ ದಾರಿ (Tourism Through the ages)
ಮಾನವ ತನ್ನ ಕುತೂಹಲಕ್ಕಾಗಿ ಪ್ರಾಚೀನ ಕಾಲದಿಂದಲೂ ಪ್ರವಾಸ ಹೋಗುತ್ತಿದ್ದನು. ಆದರೆ ಆಧುನಿಕ ಕಾಲದಲ್ಲಿ ಮಾತ್ರ ಪ್ರವಾಸೋದ್ಯಮಕ್ಕೆ ಒಂದು ನಿರ್ದಿಷ್ಟವಾದ ಅರ್ಥ ಬಂದಿದೆ.
ಪ್ರವಾಸೋದ್ಯಮದ ವಿಧಗಳು (Types of Tourism)
ಪ್ರವಾಸಿಗನು ಯಾವ ಉದ್ದೇಶಕ್ಕಾಗಿ ಪ್ರವಾಸ ಕೈಗೊಳ್ಳುತ್ತಾನೆ. ಆದರಿಂದ ಅವನಿಗೆ ಉಂಟಾಗುವ ಲಾಭಗಳೇನು ಎಂಬುದನ್ನು ಆಧಾರವಾಗಿಟ್ಟುಕೊಂಡು ಪ್ರವಾಸಿ ಮಾರ್ಗಗಳನ್ನು ವಿಭಾಗಿಸಲಾಗಿದೆ.














