Our Blogs

ಆಹಾರ ಜಾಲ
ಆಹಾರ ಜಾಲ

ಭೂಮಿಯ ಮೇಲಿರುವ ಎಲ್ಲಾ ಜೀವಿಗಳು ಬದುಕಲು ಪರಸ್ಪರ ಅವಲಂಬಿತವಾಗಿವೆ. ಪ್ರಕೃತಿಯಲ್ಲಿ ಯಾವುದೇ ಜೀವಿಯೂ ಒಂಟಿಯಾಗಿ ಬದುಕುವುದಿಲ್ಲ. ಸಸ್ಯಗಳು, ಪ್ರಾಣಿಗಳು ಮತ್ತು ಸೂಕ್ಷ್ಮಜೀವಿಗಳು ಆಹಾರದ ಮೂಲಕ ಪರಸ್ಪರ ಸಂಬಂಧ ಹೊಂದಿವೆ.

read more
ಮಳೆ ಕೊಯ್ಲು ಸಂಗ್ರಹಣೆಯ ಲಾಭಗಳು
ಮಳೆ ಕೊಯ್ಲು ಸಂಗ್ರಹಣೆಯ ಲಾಭಗಳು

ʻʻಮಳೆಗಾಲದಲ್ಲಿ ಬಿದ್ದ ನೀರನ್ನು ಸೆರೆಹಿಡಿದು ಸಂಗ್ರಹಿಸಿ ಮಾನವ, ಪಶು, ಪಕ್ಷಿ ಹಾಗೂ ಸಸ್ಯಗಳಿಗೆ ಬಳಕೆ ಮಾಡಿಕೊಳ್ಳುವ ಕ್ರಮವನ್ನು ಮಳೆ ನೀರು ಕೊಯ್ಲು ಎಂದು ಕರೆಯಲಾಗುವುದು.ʼʼ

read more
ಸುಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳು
ಸುಸ್ಥಿರತೆ ಹಾಗೂ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಗುರಿಗಳು

ಇಂದಿನ ಮಾನವ ಸಮಾಜವು ಅಭಿವೃದ್ಧಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಅತಿಯಾಗಿ ಬಳಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವರ್ತಮಾನ ಹಾಗೂ ಭವಿಷ್ಯದ ಪೀಳಿಗೆಗಳ ಅಗತ್ಯಗಳನ್ನು ಸಮತೋಲನದಿಂದ ಪೂರೈಸುವ ಸುಸ್ಥಿರ ಅಭಿವೃದ್ಧಿಯ ಪರಿಕಲ್ಪನೆ ಅತ್ಯಂತ ಅಗತ್ಯವಾಗಿದೆ.

read more
ವಾಯುಮಂಡಲದ ರಚನೆ
ವಾಯುಮಂಡಲದ ರಚನೆ

ವಾಯುಮಂಡಲವು ಭೂಮಿಯಿಂದ ಸುಮಾರು 1600 ಕಿ.ಮೀ ಎತ್ತರವಾಗಿದೆ. ಶೇ ೯೯ ರಷ್ಟು ವಾಯುವಿನ ಸಾಂದ್ರತೆಯು ಭೂಮಿಯಿಂದ 32 ಕಿ.ಮೀ ಎತ್ತರದೊಳಗೆ ಸಂಗ್ರಹವಾಗಿದೆ. ಇದಕ್ಕೆ ಮೂಲ ಕಾರಣ ಭೂಮಿಯ ಗುರುತ್ವಾಕರ್ಷಣ.

read more
ಪರಿಸರ ರಚನೆ
ಪರಿಸರ ರಚನೆ

ಪರಿಸರವನ್ನು ಪ್ರಮುಖವಾಗಿ ನಾಲ್ಕು ಗೋಳಗಳನ್ನಾಗಿ ವಿಂಗಡಿಸಲಾಗಿದ್ದು ಅವುಗಳು ಈ ಕೆಳಗಿನಂತಿವೆ:
1. ವಾಯುಗೋಳ 2. ಶಿಲಾಗೋಳ 3. ಜಲಗೋಳ 4. ಜೀವಗೋಳ

read more
ಪರಿಸರದ ವಿಧಗಳು
ಪರಿಸರದ ವಿಧಗಳು

ಪರಿಸರ ಎಂಬ ಪದವು ಬಹು ವಿಸ್ತಾರವಾದ ಅರ್ಥವನ್ನು ಹೊಂದಿದೆ. ಪರಿಸರವು ನಿಸರ್ಗ ಹಾಗೂ ಮಾನವ ನಿರ್ಮಿತವಾಗಿದೆ.

read more
ಆರ್ಯರ ಕಾಲದ ಸಾಹಿತ್ಯ
ಆರ್ಯರ ಕಾಲದ ಸಾಹಿತ್ಯ

ಆರ್ಯರ ಸಂಸ್ಕೃತಿಯನ್ನು ಸಮಗ್ರವಾಗಿ ತಿಳಿಯಲು ನಮಗಿರುವ ಮೂಲಾಧಾರಗಳೆಂದರೆ ಚತುರ್ವೇದಗಳು, ವೇದಾಂಗಗಳು, ಬ್ರಾಹ್ಮಣಗಳು, ಅರಣ್ಯಕಗಳು, ಉಪನಿಷತ್ಗಳು. ಇವುಗಳ ಮೇಲೊಂದು ಪರಿಚಯ

read more
ಆರ್ಯರ ಮೂಲ
ಆರ್ಯರ ಮೂಲ

ಸಿಂಧೂ ಸಂಸ್ಕೃತಿಯ ಪತನಾ ನಂತರ ಭಾರತದಲ್ಲಿ ಆರ್ಯರ ಸಂಸ್ಕೃತಿಯು ರೂಪುಗೊಂಡಿದ್ದು, ಅವರ ಮೂಲ ತುಂಬ ವಿವಾದಗ್ರಸ್ಥ ವಿಷಯವಾಗಿದೆ. ಅದರ ಮೇಲೊಂದು ಬೆಳಕು….

read more
ಉತ್ತರ ವೈದಿಕ ಕಾಲ
ಉತ್ತರ ವೈದಿಕ ಕಾಲ

ಉತ್ತರ ವೈದಿಕ ಕಾಲದಲ್ಲಿ ಪೂರ್ವವೈದಿಕ ಕಾಲಕ್ಕಿಂತ ಭಿನ್ನವಾದ ವ್ಯವಸ್ಥೆಯು ರಾಜಕೀಯ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಶಿಕ್ಷಣ ಕ್ಷೇತ್ರಗಳಲ್ಲಿ ಕಂಡು ಬಂದು ಹಲವು ಬದಲಾವಣೆಗಳನ್ನು ತಂದಿತು.

read more
ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ತುಲನೆ
ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ತುಲನೆ

ಭಾರತದ ಇತಿಹಾಸದಲ್ಲಿ ವೇದಗಳ ಕಾಲ ಪ್ರಮುಖ ಘಟ್ಟವಾಗಿದ್ದು, ಇದರಲ್ಲಿನ ಪೂರ್ವವೇದ ಮತ್ತು ಉತ್ತರ ವೇದಗಳ ಕಾಲದ ನಡುವಿನ ಹೋಲಿಕೆ ಮತ್ತು ವ್ಯತ್ಯಾಸಗಳು ಅಧ್ಯಯನಯೋಗ್ಯ ಅಂಶಗಳಾಗಿವೆ.

read more
ಹ್ಯುಯನ್ತ್ಸಾಂಗ್-ಒಂದು ಟಿಪ್ಪಣಿ (ಕ್ರಿ.ಶ.600-ಕ್ರಿ.ಶ.664)
ಹ್ಯುಯನ್ತ್ಸಾಂಗ್-ಒಂದು ಟಿಪ್ಪಣಿ (ಕ್ರಿ.ಶ.600-ಕ್ರಿ.ಶ.664)

ಹ್ಯುಯನ್ತ್ಸಾಂಗ್ ಚೀಣಾ ದೇಶದಲ್ಲಿ ಕ್ರಿ.ಶ 600 ರಲ್ಲಿ ಜನಿಸಿದನು. ಬಾಲ್ಯದಿಂದಲೇ ಬೌದ್ಧಧರ್ಮದ ಸೆಳೆತಕ್ಕೆ ಒಳಗಾದನು. ಹೀಗಾಗಿ ತನ್ನ 20ನೇ ವಯಸ್ಸಿನಲ್ಲಿ ಬೌದ್ಧಬಿಕ್ಷುವಾದನು. ನಂತರ ಭಾರತಕ್ಕೆ ಬರಲು ಮಹದಾಕಾಂಕ್ಷೆ ಹೊಂದಿದ್ದನು.

read more
ಹರ್ಷವರ್ಧನ (ಕ್ರಿ.ಶ 606-646)
ಹರ್ಷವರ್ಧನ (ಕ್ರಿ.ಶ 606-646)

ರಾಜ್ಯವರ್ಧನನ ಮರಣದ ನಂತರ ಹರ್ಷವರ್ಧನ ಕ್ರಿ.ಶ. 606ರಲ್ಲಿ ಥಾನೇಶ್ವರದ ಸಿಂಹಾಸನಾಧೀಶ್ವರನಾದನು. ಆಗ ಹರ್ಷನಿಗೆ ಕೇವಲ 16 ವರ್ಷ ವಯಸ್ಸು. ದಕ್ಷ ಹಾಗೂ ಪ್ರತಿಭಾವಂತನಾಗಿದ್ದ ಹರ್ಷವರ್ಧನನು ತಾನು ಅಧಿಕಾರವಹಿಸಿಕೊಂಡ ನೆನಪಿಗಾಗಿ ಹರ್ಷಶಕೆ ಎಂಬ ಹೊಸ ಶಕೆಯನ್ನು ಆರಂಭಿಸಿದನು.

read more
ಶಾಸನಗಳ ಮಹತ್ವ
ಶಾಸನಗಳ ಮಹತ್ವ

ಶಾಸನಗಳು ಚರಿತ್ರೆಯ ರಚನೆಯಲ್ಲಿ ಸಿಂಹಪಾಲನ್ನು ಹೊಂದಿವೆ. ಶಾಸನಗಳ ಆದ್ಯ ಪ್ರವರ್ತಕನಾದ ಅಶೋಕನಿಂದ ಪ್ರಾರಂಭಿಸಿ ಲಕ್ಷಾಂತರ ಶಾಸನಗಳು ಇತಿಹಾಸದ ಬೆನ್ನುಮೂಳೆಯಾಗಿದೆ.

read more
ಹೊಸಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು
ಹೊಸಧರ್ಮಗಳ ಉದಯಕ್ಕೆ ಕಾರಣವಾದ ಅಂಶಗಳು

ಕ್ರಿ.ಪೂ.6ನೇ ಶತಮಾನ ಮಾನವ ಚರಿತ್ರೆಯಲ್ಲಿ ಮಹತ್ವದ ಕಾಲ. ಈ ಶತಮಾನದಲ್ಲಿ ಭಾರತದಲ್ಲೂ ಹೊಸಧರ್ಮಗಳು ಜನ್ಮ ತಾಳಿದವು. ಅವುಗಳ ಉದಯಕ್ಕೆ ಕಾರಣವೆಂದರೆ…..ಮುಂದೆ ಓದಿ

read more