Our Blogs

ಜಾಗತಿಕ ಜೀವ ವೈವಿಧ್ಯದ ಹಾಟ್‌ಸ್ಪಾಟ್‌ಗಳು
ಜಾಗತಿಕ ಜೀವ ವೈವಿಧ್ಯದ ಹಾಟ್‌ಸ್ಪಾಟ್‌ಗಳು

ಭೂಮಿಯ ಮೇಲಿನ ಅಪಾರ ಜೈವಿಕ ವೈವಿಧ್ಯತೆಯನ್ನು ಹೊಂದಿದ್ದರೂ ಇಂದು ತೀವ್ರ ಆವಾಸಸ್ಥಾನ ನಾಶದ ಅಪಾಯದಲ್ಲಿರುವ ಪ್ರದೇಶಗಳನ್ನು ಜೈವಿಕ ವೈವಿಧ್ಯತೆಯ ಬಿಸಿತಾಣಗಳು ಎಂದು ಕರೆಯಲಾಗುತ್ತದೆ.
ಈ ಬಿಸಿತಾಣಗಳ ಪರಿಕಲ್ಪನೆ ಭೂಮಿಯ ಪರಿಸರ ಸಮತೋಲನವನ್ನು ಅರ್ಥಮಾಡಿಕೊಳ್ಳಲು ಹಾಗೂ ಸಂರಕ್ಷಿಸಲು ಮಹತ್ವದ ಆಧಾರವಾಗಿದೆ.

read more
ಜೀವ ವೈವಿಧ್ಯತೆಯ ಮಾದರಿಗಳು
ಜೀವ ವೈವಿಧ್ಯತೆಯ ಮಾದರಿಗಳು

ಜೀವ ವೈವಿಧ್ಯತೆಯು ಪ್ರಕೃತಿಯ ಸಮತೋಲನವನ್ನು ಕಾಪಾಡುವ ಪ್ರಮುಖ ಅಂಶವಾಗಿದ್ದು, ಮಾನವನ ಬದುಕಿನ ಪ್ರತಿಯೊಂದು ಕ್ಷೇತ್ರಕ್ಕೂ ಆಧಾರವಾಗಿದೆ. ಆಹಾರದಿಂದ ಹಿಡಿದು ಔಷಧಿ, ಸಂಸ್ಕೃತಿ ಹಾಗೂ ಆರ್ಥಿಕ ಚಟುವಟಿಕೆಗಳವರೆಗೆ ಜೀವವೈವಿಧ್ಯತೆಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

read more
ಜೀವ ವೈವಿಧ್ಯತೆಯ ಪ್ರಕಾರಗಳು
ಜೀವ ವೈವಿಧ್ಯತೆಯ ಪ್ರಕಾರಗಳು

ಭೂಮಿಯ ಮೇಲೆ ಜೀವಿಗಳ ಅಸ್ತಿತ್ವ ಮತ್ತು ಸಮತೋಲನವನ್ನು ಕಾಯ್ದುಕೊಳ್ಳುವ ಪ್ರಮುಖ ಅಂಶವೇ ಜೀವ ವೈವಿಧ್ಯತೆ. ಜೀವಿಗಳ ಅನುವಂಶ, ಪ್ರಭೇದ ಹಾಗೂ ಪರಿಸರ ವ್ಯವಸ್ಥೆಗಳಲ್ಲಿನ ಭಿನ್ನತೆಯೇ ಜೀವವೈವಿಧ್ಯತೆಯ ಶ್ರೀಮಂತಿಕೆಯನ್ನು ತೋರಿಸುತ್ತದೆ.

read more
ವನ್ಯಜೀವಿ ಸಂರಕ್ಷಣಾ ಯೋಜನೆಗಳು
ವನ್ಯಜೀವಿ ಸಂರಕ್ಷಣಾ ಯೋಜನೆಗಳು

ಭಾರತವು ತನ್ನ ಸಮೃದ್ಧ ಜೀವ ವೈವಿಧ್ಯತೆಯನ್ನು ರಕ್ಷಿಸುವ ಉದ್ದೇಶದಿಂದ ಅನೇಕ ಮಹತ್ವದ ವನ್ಯಜೀವಿ ಸಂರಕ್ಷಣಾ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಅಳಿವಿನಂಚಿನಲ್ಲಿರುವ ಪ್ರಾಣಿಗಳು, ಪಕ್ಷಿಗಳು ಹಾಗೂ ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ.

read more
ಭಾರತದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳು
ಭಾರತದಲ್ಲಿ ಅಳಿವಿನಂಚಿನಲ್ಲಿರುವ ಮತ್ತು ಸ್ಥಳೀಯ ಪ್ರಭೇದಗಳು

ಭಾರತವು ಅಪಾರ ಜೀವ ವೈವಿಧ್ಯವನ್ನು ಹೊಂದಿರುವ ದೇಶವಾಗಿದ್ದು ಅನೇಕ ಅಪರೂಪದ ಹಾಗೂ ಸ್ಥಳೀಯ ಪ್ರಭೇದಗಳ ನಿವಾಸವಾಗಿದೆ. ಆದರೆ ಮಾನವ ಚಟುವಟಿಕೆಗಳಿಂದಾಗಿ ಹಲವಾರು ಸಸ್ತನಿಗಳು, ಪಕ್ಷಿಗಳು, ಸರಿಸೃಪಗಳು ಮತ್ತು ಉಭಯವಾಸಿಗಳು ಇಂದು ಅಳಿವಿನ ಅಂಚಿನಲ್ಲಿವೆ.

read more
ಭಾರತದ ಜೈವಿಕ ಭೌಗೋಳಿಕ ವಲಯಗಳು
ಭಾರತದ ಜೈವಿಕ ಭೌಗೋಳಿಕ ವಲಯಗಳು

ಭಾರತವು ಅಪಾರವಾದ ಜೀವ ವೈವಿಧ್ಯತೆಯನ್ನು ಹೊಂದಿರುವ ದೇಶವಾಗಿದ್ದು, ವಿಭಿನ್ನ ಹವಾಗುಣ ಮತ್ತು ಭೂ ಸ್ವರೂಪಗಳಿಂದ ಕೂಡಿದೆ. ಈ ವೈವಿಧ್ಯತೆಯ ಕಾರಣದಿಂದ ಭಾರತವನ್ನು ಹತ್ತು ಪ್ರಮುಖ ಜೈವಿಕ ಭೌಗೋಳಿಕ ವಲಯಗಳಾಗಿ ವಿಂಗಡಿಸಲಾಗಿದೆ.

read more
ಜೀವ ವೈವಿಧ್ಯ ಮತ್ತು ರಕ್ಷಣೆ
ಜೀವ ವೈವಿಧ್ಯ ಮತ್ತು ರಕ್ಷಣೆ

ಭೂಮಿಯೇ ಜೀವ ವೈವಿಧ್ಯದ ಏಕೈಕ ಆಶ್ರಯವಾಗಿದ್ದು, ಅನೇಕ ವಿಧದ ಸಸ್ಯ, ಪ್ರಾಣಿ ಹಾಗೂ ಸೂಕ್ಷ್ಮಜೀವಿಗಳಿಂದ ಸಮೃದ್ಧವಾಗಿದೆ. ಈ ವೈವಿಧ್ಯವೇ ಪರಿಸರದ ಸಮತೋಲನಕ್ಕೆ ಆಧಾರವಾಗಿದ್ದು, ಮಾನವ ಜೀವನಕ್ಕೂ ಅವಿಭಾಜ್ಯ ಅಂಗವಾಗಿದೆ.

read more
ಶಕ್ತಿ ಸಂಪನ್ಮೂಲಗಳ ವರ್ಗೀಕರಣ
ಶಕ್ತಿ ಸಂಪನ್ಮೂಲಗಳ ವರ್ಗೀಕರಣ

ಶಕ್ತಿ ಸಂಪನ್ಮೂಲಗಳು ಮಾನವನ ದೈನಂದಿನ ಜೀವನ ಮತ್ತು ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಅಗತ್ಯವಾಗಿವೆ. ಇವುಗಳನ್ನು ನವೀಕರಿಸಬಹುದಾದ ಹಾಗೂ ನವೀಕರಿಸಲಾಗದ ಶಕ್ತಿ ಸಂಪನ್ಮೂಲಗಳಾಗಿ ವಿಂಗಡಿಸಬಹುದು.

read more
ನೀರಿನ ಮೇಲಿನ ಸಂಘರ್ಷಗಳು (ಅಂತರಾಷ್ಟ್ರೀಯ ಮತ್ತು ಅಂತರರಾಜ್ಯ)
ನೀರಿನ ಮೇಲಿನ ಸಂಘರ್ಷಗಳು (ಅಂತರಾಷ್ಟ್ರೀಯ ಮತ್ತು ಅಂತರರಾಜ್ಯ)

ನೀರು ಮಾನವ ಜೀವನಕ್ಕೆ ಅತ್ಯಂತ ಅಗತ್ಯವಾದ ಮತ್ತು ಅಮೂಲ್ಯವಾದ ನೈಸರ್ಗಿಕ ಸಂಪನ್ಮೂಲವಾಗಿದೆ. ಆದರೆ ಜನಸಂಖ್ಯೆಯ ಹೆಚ್ಚಳ ಮತ್ತು ನೀರಿನ ಅಸಮರ್ಪಕ ಬಳಕೆಯಿಂದಾಗಿ ಇಂದು ರಾಷ್ಟ್ರಗಳು ಮತ್ತು ರಾಜ್ಯಗಳ ನಡುವೆ ಗಂಭೀರ ಜಲವಿವಾದಗಳು ಉಂಟಾಗಿವೆ.

read more
ಅರಣ್ಯ ನಾಶದ ಪರಿಣಾಮಗಳು
ಅರಣ್ಯ ನಾಶದ ಪರಿಣಾಮಗಳು

ಅರಣ್ಯಗಳು ಪ್ರಕೃತಿಯ ಅಮೂಲ್ಯ ವರವಾಗಿದ್ದು ಮಾನವ ಹಾಗೂ ಜೀವಜಗತ್ತಿನ ಜೀವನಾಧಾರವಾಗಿವೆ. ಆದರೆ ಅರಣ್ಯನಾಶದ ಪರಿಣಾಮವಾಗಿ ಪರಿಸರ, ಹವಾಮಾನ ಮತ್ತು ಜೀವ ವೈವಿಧ್ಯತೆಯ ಮೇಲೆ ಗಂಭೀರ ಪರಿಣಾಮಗಳು ಉಂಟಾಗುತ್ತಿವೆ.

read more
ಮಣ್ಣಿನ ಸವೆತ ಹಾಗೂ ನಿಯಂತ್ರಣ ಕ್ರಮಗಳು
ಮಣ್ಣಿನ ಸವೆತ ಹಾಗೂ ನಿಯಂತ್ರಣ ಕ್ರಮಗಳು

ಮಣ್ಣು ಪ್ರಕೃತಿಯ ಅಮೂಲ್ಯ ಸಂಪನ್ಮೂಲವಾಗಿದ್ದು ಮಾನವನ ಜೀವನ ಮತ್ತು ಕೃಷಿಯ ಮೂಲಾಧಾರವಾಗಿದೆ. ಆದರೆ ಗಾಳಿ, ಮಳೆ ಮತ್ತು ಮಾನವನ ಅಜಾಗರೂಕ ಕ್ರಿಯೆಗಳಿಂದ ಮಣ್ಣಿನ ಸವೆತ ಉಂಟಾಗಿ ಪರಿಸರ ಸಮತೋಲನಕ್ಕೆ ಭಾರೀ ಧಕ್ಕೆ ಉಂಟಾಗುತ್ತಿದೆ.

read more
ಪರಿಸರ ಸಂಖ್ಯಾ ಪಿರಾಮಿಡ್
ಪರಿಸರ ಸಂಖ್ಯಾ ಪಿರಾಮಿಡ್

ʻʻಪ್ರತಿ ಪೋಷಣಾಸ್ತರಗಳಲ್ಲೂ ಎಷ್ಟು ಜೀವಗಳಿರುತ್ತವೆ ಎಂಬುದನ್ನು ಲೆಕ್ಕ ಹಾಕುವ ರೇಖಾಚಿತ್ರವನ್ನು ಸಂಖ್ಯಾ ಪಿರಾಮಿಡ್ ಎಂದು ಕರೆಯುತ್ತೇವೆʼʼ.

read more
ಸಾಗರ ಜಲಚರ ಪರಿಸರ ವ್ಯವಸ್ಥೆ
ಸಾಗರ ಜಲಚರ ಪರಿಸರ ವ್ಯವಸ್ಥೆ

ಸಾಗರ ಮತ್ತು ಅಳಿವೆಗಳ ಪರಿಸರ ವ್ಯವಸ್ಥೆ ಭೂಮಿಯ ಜೀವ ವೈವಿಧ್ಯತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ಪರಿಸರದಲ್ಲಿ ವಿವಿಧ ಜಲಚರ ಜೀವಿಗಳು ಮತ್ತು ಸಸ್ಯಗಳು ತಮ್ಮ ಸ್ವಂತ ವಲಯದಲ್ಲಿ ವಾಸಿಸುತ್ತವೆ.

read more
ಪರಿಸರದ ಘಟಕಗಳು
ಪರಿಸರದ ಘಟಕಗಳು

ನಮ್ಮ ಸುತ್ತಲೂ ಇರುವ ಎಲ್ಲವೂ ಪರಿಸರವಾಗಿದೆ. ಇದು ಭೂಮಿಯ ಮೇಲೆ ಜೀವವನ್ನು ಬೆಂಬಲಿಸುವ ಜೀವಂತ ಹಾಗೂ ಅಜೀವಾಂಶಗಳನ್ನು ಒಳಗೊಂಡಿದೆ. ಮಾನವರು, ಸಸ್ಯಗಳು, ಪ್ರಾಣಿಗಳು ಮತ್ತು ಎಲ್ಲಾ ಜೀವಿಗಳು ಬದುಕಲು ಪರಿಸರದ ಮೇಲೆ ಅವಲಂಬಿತರಾಗಿವೆ.

read more