ಸೂಕ್ಷ್ಮ ಅರ್ಥಶಾಸ್ತ್ರ

ಯೋಗಕ್ಷೇಮ ವ್ಯಾಖ್ಯಾನ
ಯೋಗಕ್ಷೇಮ ವ್ಯಾಖ್ಯಾನ

ಅಲ್‌ಫ್ರೆಡ್ ಮಾರ್ಷಲ್, ಎ.ಸಿ.ಪಿಗು, ಎಡ್ರಿನ್ ಕ್ಯಾನನ್, ಬೆವರಿಜ್ ಮುಂತಾದ ಅರ್ಥಶಾಸ್ತ್ರಜ್ಞರು ಈ ಯೋಗಕ್ಷೇಮ ವ್ಯಾಖ್ಯಾನದ ಪ್ರತಿಪಾದಕರಾಗಿದ್ದಾರೆ. ಈ ಎಲ್ಲಾ ಅರ್ಥಶಾಸ್ತ್ರಜ್ಞರು ನವ ಸಂಪ್ರದಾಯ ಪಂಥಕ್ಕೆ ಸೇರಿದವರಾಗಿರುವುದರಿಂದ ಈ ವ್ಯಾಖ್ಯೆಯನ್ನು ‘ನವ ಸಂಪ್ರದಾಯ ಪಂಥದ ವ್ಯಾಖ್ಯೆ” ಎಂದೂ ಕರೆಯಲಾಗಿದೆ. ಮಾರ್ಷಲ್ ಮತ್ತು ಅವರ ಅನುಯಾಯಿಗಳು ಸಂಪತ್ತಿಗಿಂತಲೂ ಮಾನವನ ಯೋಗಕ್ಷೇಮಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡಿದುದರಿಂದ ಈ ವ್ಯಾಖ್ಯಾನವನ್ನು “ಯೋಗಕ್ಷೇಮ ವ್ಯಾಖ್ಯೆ” ಎಂದು ಕರೆಯಲಾಗಿದೆ.

read more
ಅರ್ಥಶಾಸ್ತ್ರದ ವ್ಯಾಖ್ಯೆಗಳು
ಅರ್ಥಶಾಸ್ತ್ರದ ವ್ಯಾಖ್ಯೆಗಳು

ನಿಮಗೆ ಸ್ವಲ್ಪವೇ ಸ್ವಲ್ಪವಾದರೂ ಅರ್ಥಶಾಸ್ತ್ರದ ಜ್ಞಾನ ಇರದೇ ಹೋದರೆ ನೀವು ನಿಜವಾದ ನಾಗರೀಕರಾಗಲಾರಿರಿ. ಆದ್ದರಿಂದ ಅರ್ಥಶಾಸ್ತ್ರದ ವ್ಯಾಖ್ಯೆಯನ್ನು ಅರಿಯಿರಿ.

read more
ತುಷ್ಟಿಗುಣ ಮತ್ತು ಅದರ ಲಕ್ಷಣಗಳು.
ತುಷ್ಟಿಗುಣ ಮತ್ತು ಅದರ ಲಕ್ಷಣಗಳು.

ಮಾನವನ ಬಯಕೆಗಳನ್ನು ತೃಪ್ತಿಪಡಿಸುವ ವಸ್ತುವಿನ ಗುಣವನ್ನು ತುಷ್ಟಿಗುಣ ಎನ್ನಲಾಗುವುದು. ಎಲ್ಲಾ ಆರ್ಥಿಕ ಮತ್ತು ಆರ್ಥೀಕೇತರ ವಸ್ತುಗಳು ತುಷ್ಟಿಗುಣವನ್ನು ಹೊಂದಿರುತ್ತದೆ. ಯಾವುದೇ ವಸ್ತು ಅದು ಮಾನವನಿಗೆ ಉಪಕಾರಿಯಾಗಿರಬಹುದು ಅಥವಾ ಹಾನಿಕಾರಕವಾಗಿರಬಹುದು. ಮಾನವನ ಬಯಕೆಯನ್ನು ತೃಪ್ತಿಪಡಿಸುವ ಗುಣ ಹೊಂದಿದ್ದರೆ ಅದು “ತುಪ್ಪಿಗುಣ ಹೊಂದಿದೆ” ಎಂದು ಹೇಳಬಹುದು.

read more
ಬೇಡಿಕೆಯನ್ನು ನಿರ್ಧರಿಸುವ ಅಂಶಗಳು
ಬೇಡಿಕೆಯನ್ನು ನಿರ್ಧರಿಸುವ ಅಂಶಗಳು

ಬೇಡಿಕೆಯು ಅಭಿರುಚಿಗಳು, ಅನುಭೋಗಿಗಳ ಆದಾಯ, ವಸ್ತುವಿನ ಬೆಲೆ, ಹವಾಮಾನ, ಜನಸಂಖ್ಯೆಯ ಗಾತ್ರ, ಸಂಪತ್ತಿನ ವಿತರಣೆ, ಉಳಿತಾಯದ ಪ್ರವೃತ್ತಿ, ಉದ್ಯಮದ ಸ್ಥಿತಿಗತಿ, ನಿರೀಕ್ಷಣೆಗಳು, ಹಣದ ಸರಭರಾಜು, ಪೂರಕ ವಸ್ತುಗಳು ಮುಂತಾದ ಅಂಶಗಳಿಂದ ನಿರ್ಧರಿತವಾಗುತ್ತದೆ.

read more
ಉತ್ಪಾದನಾಂಗಗಳು
ಉತ್ಪಾದನಾಂಗಗಳು

ಉತ್ಪಾದನಾ ಪ್ರಕ್ರಿಯೆಯು ಆರ್ಥಿಕ ಚಟುವಟಿಕೆಯ ಮೂಲಾಧಾರವಾಗಿದೆ, ಆರ್ಥಿಕ ಚಟುವಟಿಕೆಯ ಸ್ತಂಭಗಳ ಉತ್ಪಾದನಾಂಗಗಳೆಂದು ಎಂದು ಕರೆಯಲ್ಪಡುವ ಪ್ರಮುಖ ಅಂಶಗಳಿಂದ ನಡೆಸಲ್ಪಡುತ್ತದೆ ಈ ಅಂಶಗಳು ಸರಕು ಮತ್ತು ಸೇವೆಗಳ ರಚನೆಯಲ್ಲಿ ಅನಿವಾರ್ಯವಾಗಿವೆ. ಸಾಂಪ್ರದಾಯಿಕವಾಗಿ ಭೂಮಿ, ಕಾರ್ಮಿಕ, ಬಂಡವಾಳ ಮತ್ತು ಸಂಸ್ಥೆ ಎಂದು ವರ್ಗೀಕರಿಸಲಾಗಿದೆ, ಅವರು ಯಾವುದೇ ಉತ್ಪಾದನಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ.

read more
ಬೆಲೆ ನಿರ್ಣಯದಲ್ಲಿ ಕಾಲದ ಪಾತ್ರ
ಬೆಲೆ ನಿರ್ಣಯದಲ್ಲಿ ಕಾಲದ ಪಾತ್ರ

ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಲ್ಫ್ರೆಡ್ ಮಾರ್ಷಲ್ ಬೆಲೆ ನಿರ್ಣಯದಲ್ಲಿ ಕಾಲದ ಮಹತ್ವವನ್ನು ಒತ್ತಿಹೇಳಿದ್ದಾರೆ. ಅವರು ಬೇಡಿಕೆ ಮತ್ತು ಪೂರೈಕೆ ಶಕ್ತಿಗಳು ಸಮತೋಲನ ಬೆಲೆ ಸ್ಥಾಪಿಸಲು ಪರಸ್ಪರ ಕ್ರಿಯೆ ಮಾಡುವ “ಕಾಲಾವಧಿಗಳನ್ನು” ಪರಿಚಯಿಸಿದರು. ಯಾವ ಸಮಯವನ್ನು ಪರಿಗಣಿಸಬೇಕು ಎಂಬುದರ ಮೇಲೆ ಬೇಡಿಕೆ ಅಥವಾ ಪೂರೈಕೆ ಬೆಲೆ ನಿರ್ಣಯದಲ್ಲಿ ಹೆಚ್ಚು ಪ್ರಭಾವ ಬೀರುತ್ತವೆ.

read more
ಕೂಲಿಯ ದರಗಳಲ್ಲಿ ವ್ಯತ್ಯಾಸಗಳಿರಲು ಕಾರಣಗಳು
ಕೂಲಿಯ ದರಗಳಲ್ಲಿ ವ್ಯತ್ಯಾಸಗಳಿರಲು ಕಾರಣಗಳು

ವೇತನದ ದರಗಳು ವಿವಿಧ ಪ್ರದೇಶಗಳು, ಉದ್ಯೋಗಗಳು, ಮತ್ತು ಕಾಲಾವಧಿಗಳಲ್ಲಿ ಸಮಾನವಾಗುವುದಿಲ್ಲ. ಒಂದೇ ಪ್ರದೇಶದಲ್ಲೂ, ವಿವಿಧ ವೃತ್ತಿಗಳನ್ನು ಅವಲಂಬಿಸಿ ವೇತನದ ವ್ಯತ್ಯಾಸಗಳಿರುತ್ತದೆ. ಈ ವ್ಯತ್ಯಾಸಗಳಿಗೆ ಹಲವು ಕಾರಣಗಳಿವೆ, ಅವು ಕಾರ್ಯದ ಸ್ವರೂಪ, ಪ್ರದೇಶದ ವಿಶೇಷತೆಗಳು, ಮತ್ತು ಆರ್ಥಿಕ ಪರಿಸ್ಥಿತಿಗಳ ಪ್ರಕಾರ ಬದಲಾಗುತ್ತವೆ. ಈ ಪ್ರಮುಖ ಕಾರಣಗಳನ್ನು ಇಲ್ಲಿ ವಿವರಿಸಲಾಗಿದೆ.

read more