ಸೂಕ್ಷ್ಮ ಅರ್ಥಶಾಸ್ತ್ರ
- ಅರ್ಥಶಾಸ್ತ್ರ ಪರಿಚಯ
- ಅನುಭೋಗಿಯ ವರ್ತನೆ
- ಬೇಡಿಕೆ ಮತ್ತು ಪೂರೈಕೆ
- ಉತ್ಪಾದನೆ, ವೆಚ್ಚ ಮತ್ತು ಆದಾಯ
- ಮಾರುಕಟ್ಟೆ ರಚನೆ ಮತ್ತು ಬೆಲೆ ನಿರ್ಧಾರ
- ಉತ್ಪಾದನಾಂಗಗಳ ಬೆಲೆ ಮತ್ತು ಹಂಚಿಕೆ
ಯೋಗಕ್ಷೇಮ ವ್ಯಾಖ್ಯಾನ
ಅಲ್ಫ್ರೆಡ್ ಮಾರ್ಷಲ್, ಎ.ಸಿ.ಪಿಗು, ಎಡ್ರಿನ್ ಕ್ಯಾನನ್, ಬೆವರಿಜ್ ಮುಂತಾದ ಅರ್ಥಶಾಸ್ತ್ರಜ್ಞರು ಈ ಯೋಗಕ್ಷೇಮ ವ್ಯಾಖ್ಯಾನದ...
ಅರ್ಥಶಾಸ್ತ್ರದ ವ್ಯಾಖ್ಯೆಗಳು
ಅರ್ಥಶಾಸ್ತ್ರವು ಸಾಮಾಜಿಕ ವಿಜ್ಞಾನಗಳಲ್ಲೇ ಅತ್ಯಂತ ಪ್ರಮುಖ ವಿಜ್ಞಾನವಾಗಿ ಸಾಮಾಜಿಕ ವಿಜ್ಞಾನಗಳ ರಾಣಿ ಎಂದು ಕರೆಸಿಕೊಂಡಿದೆ. ಶ್ರೀಮತಿ...
ತುಷ್ಟಿಗುಣ ಮತ್ತು ಅದರ ಲಕ್ಷಣಗಳು.
ಮಾನವನ ಬಯಕೆಗಳನ್ನು ತೃಪ್ತಿಪಡಿಸುವ ವಸ್ತುವಿನ ಗುಣವನ್ನು ತುಷ್ಟಿಗುಣ ಎನ್ನಲಾಗುವುದು. ಎಲ್ಲಾ ಆರ್ಥಿಕ ಮತ್ತು ಆರ್ಥೀಕೇತರ...
ಬೇಡಿಕೆಯನ್ನು ನಿರ್ಧರಿಸುವ ಅಂಶಗಳು
ಬೇಡಿಕೆಯು ಅನೇಕ ಅಂಶಗಳಿಂದ ನಿರ್ಧರಿತವಾಗುತ್ತದೆ. ಅವುಗಳು ಈ ಕೆಳಕಂಡಂತಿವೆ.ಅನುಭೋಗಿಗಳ ಅಭಿರುಚಿ ಮತ್ತು ಹವ್ಯಾಸಗಳು ಬದಲಾವಣೆಗೊಂಡರೆ...
ಉತ್ಪಾದನಾಂಗಗಳು
ಉತ್ಪಾದನಾ ಪ್ರಕ್ರಿಯೆಯು ಆರ್ಥಿಕ ಚಟುವಟಿಕೆಯ ಮೂಲಾಧಾರವಾಗಿದೆ, ಆರ್ಥಿಕ ಚಟುವಟಿಕೆಯ ಸ್ತಂಭಗಳ ಉತ್ಪಾದನಾಂಗಗಳೆಂದು ಎಂದು ಕರೆಯಲ್ಪಡುವ ಪ್ರಮುಖ...
ಬೆಲೆ ನಿರ್ಣಯದಲ್ಲಿ ಕಾಲದ ಪಾತ್ರ
ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಲ್ಫ್ರೆಡ್ ಮಾರ್ಷಲ್ ಬೆಲೆ ನಿರ್ಣಯದಲ್ಲಿ ಕಾಲದ ಮಹತ್ವವನ್ನು ಒತ್ತಿಹೇಳಿದ್ದಾರೆ. ಅವರು ಬೇಡಿಕೆ ಮತ್ತು ಪೂರೈಕೆ...
ಕೂಲಿಯ ದರಗಳಲ್ಲಿ ವ್ಯತ್ಯಾಸಗಳಿರಲು ಕಾರಣಗಳು
ವೇತನದ ದರಗಳು ವಿವಿಧ ಪ್ರದೇಶಗಳು, ಉದ್ಯೋಗಗಳು, ಮತ್ತು ಕಾಲಾವಧಿಗಳಲ್ಲಿ ಸಮಾನವಾಗುವುದಿಲ್ಲ. ಒಂದೇ ಪ್ರದೇಶದಲ್ಲೂ, ವಿವಿಧ ವೃತ್ತಿಗಳನ್ನು...