ಕರ್ನಾಟಕದ ವಿಶ್ವವಿದ್ಯಾಲಯಗಳು
Sl.No | University | Location |
1 | ಮೈಸೂರು ವಿಶ್ವವಿದ್ಯಾಲಯ | ಮೈಸೂರು |
2 | ಕರ್ನಾಟಕ ವಿಶ್ವವಿದ್ಯಾಲಯ | ಧಾರವಾಡ |
3 | ಬೆಂಗಳೂರು ವಿಶ್ವವಿದ್ಯಾಲಯ | ಬೆಂಗಳೂರು |
4 | ಮಂಗಳೂರು ವಿಶ್ವವಿದ್ಯಾಲಯ | ಮಂಗಳೂರು |
5 | ಗುಲಬರ್ಗಾ ವಿಶ್ವವಿದ್ಯಾಲಯ | ಕಲಬುರಗಿ |
6 | ಕುವೆಂಪು ವಿಶ್ವವಿದ್ಯಾಲಯ | ಶಿವಮೊಗ್ಗ |
7 | ಕನ್ನಡ ವಿಶ್ವವಿದ್ಯಾಲಯ | ಹಂಪಿ |
8 | ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ | ಮೈಸೂರು |
9 | ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ | ವಿಜಯಪುರ |
10 | ತುಮಕೂರು ವಿಶ್ವವಿದ್ಯಾಲಯ | ತುಮಕೂರು |
11 | ದಾವಣಗೆರೆ ವಿಶ್ವವಿದ್ಯಾಲಯ | ದಾವಣಗೆರೆ |
12 | ರಾಣಿ ಚನ್ನಮ್ಮ ವಿಶ್ವವಿದ್ಯಾಲಯ | ಬೆಳಗಾವಿ |
13 | ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ | ಬಳ್ಳಾರಿ |
14 | ಬೆಂಗಳೂರು ಸಿಟಿ ಯೂನಿವರ್ಸಿಟಿ | ಬೆಂಗಳೂರು |
15 | ಬೆಂಗಳೂರು ಉತ್ತರ ವಿಶ್ವವಿದ್ಯಾಲಯ | ಕೋಲಾರ |
16 | ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ | ಬೆಂಗಳೂರು |
17 | ಮಂಡ್ಯ ಏಕೀಕೃತ ವಿಶ್ವವಿದ್ಯಾಲಯ | ಮಂಡ್ಯ |
18 | ನೃಪತುಂಗ ವಿಶ್ವವಿದ್ಯಾಲಯ | ಬೆಂಗಳೂರು |
19 | ರಾಯಚೂರು ವಿಶ್ವವಿದ್ಯಾಲಯ | ರಾಯಚೂರು |
20 | ಕೊಪ್ಪಳ ವಿಶ್ವವಿದ್ಯಾಲಯ | ಕೊಪ್ಪಳ |
21 | ಚಾಮರಾಜನಗರ ವಿಶ್ವವಿದ್ಯಾಲಯ | ಚಾಮರಾಜನಗರ |
22 | ಬಾಗಲಕೋಟ ವಿಶ್ವವಿದ್ಯಾಲಯ | ಬಾಗಲಕೋಟ |
23 | ಬೀದರ್ ವಿಶ್ವವಿದ್ಯಾಲಯ | ಬೀದರ್ |
24 | ಹಾವೇರಿ ವಿಶ್ವವಿದ್ಯಾಲಯ | ಹಾವೇರಿ |
25 | ಹಾಸನ ವಿಶ್ವವಿದ್ಯಾಲಯ | ಹಾಸನ |
26 | ಕೊಡಗು ವಿಶ್ವವಿದ್ಯಾಲಯ | ಕೊಡಗು |
ಕುವೆಂಪು ವಿಶ್ವವಿದ್ಯಾಲಯದ ಪಠ್ಯಕ್ರಮ
ಸಮಾಜಶಾಸ್ತ್ರ ಪರಿಚಯ
(ವಿದ್ಯಾರ್ಥಿಗಳಿಗೆ ಸೂಚನೆ: ನಿಮ್ಮ ವಿಶ್ವವಿದ್ಯಾಲಯದ ಸಿಲಬಸ್‌ನ ಪ್ರಕಾರ ಕೆಳಗಿನ ಸಿಲಬಸ್‌ನು ಬಳಸಿಕೊಳ್ಳಿ)
ಸಮಾಜಶಾಸ್ತ್ರ ಪರಿಚಯ
ಅರ್ಥ, ವ್ಯಾಖ್ಯೆಗಳು,
ಸಮಾಜಶಾಸ್ತ್ರದ ಸ್ವರೂಪ
ಸಮಾಜಶಾಸ್ತ್ರದ ವ್ಯಾಪ್ತಿ,
ಪ್ರಾಮುಖ್ಯತೆ ಮತ್ತು
ಸಮಾಜಶಾಸ್ತ್ರದ ವ್ಯಾಪ್ತಿ, ಪ್ರಾಮುಖ್ಯತೆ ಮತ್ತು ಭಾರತದಲ್ಲಿ ಸಮಾಜಶಾಸ್ತ್ರದ ಬೆಳವಣಿಗೆ
ಇತರ ಸಾಮಾಜಿಕ ವಿಜ್ಞಾನಗಳೊಂದಿಗೆ ಸಮಾಜಶಾಸ್ತ್ರದ ಸಂಬಂಧ
ಸಮಾಜಶಾಸ್ತ್ರ ಮತ್ತು ಮನಃಶಾಸ್ತ್ರ
ಸಮಾಜಶಾಸ್ತ್ರದ ಮತ್ತು ಅರ್ಥಶಾಸ್ತ್ರ
ಸಮಾಜಶಾಸ್ತ್ರದ ಮತ್ತು ರಾಜ್ಯಶಾಸ್ತ್ರ
ಸಮಾಜಶಾಸ್ತ್ರದ ಮತ್ತು ಅಪರಾಧಶಾಸ್ತ್ರ
ಸಮಾಜಶಾಸ್ತ್ರದ ಮತ್ತು ಮಾನವಶಾಸ್ತ್ರ
ಮೂಲ ಪರಿಕಲ್ಪನೆಗಳು
ಸಾಮಾಜಿಕ ರಚನೆ,
ಸಾಮಾಜಿಕ ಸಂಸ್ಥೆಗಳು,
ಪಾತ್ರ ಮತ್ತು ಅಂತಸ್ತು,
ಸಾಮಾಜಿಕ ಕಾರ್ಯ,
ಮೌಲ್ಯಗಳು ಮತ್ತು ಕಟ್ಟಳೆಗಳು,
ಸಂಸ್ಕೃತಿ-ಅರ್ಥ, ವ್ಯಾಖ್ಯೆಗಳು ಮತ್ತು ಲಕ್ಷಣಗಳು
ಸಾಮಾಜಿಕ ಸಂಸ್ಥೆಗಳು
ವಿವಾಹ-ಅರ್ಥ, ವ್ಯಾಖ್ಯೆಗಳು, ಬಗೆಗಳು ಮತ್ತು ಬದಲಾವಣೆಗಳು.
ಕುಟುಂಬ-ಅರ್ಥ, ವ್ಯಾಖ್ಯೆಗಳು, ಲಕ್ಷಣಗಳು, ಬಗೆಗಳು, ಕಾರ್ಯಗಳು, ಬದಲಾವಣೆಗಳು.
ಧರ್ಮ- ಅರ್ಥ, ವ್ಯಾಖ್ಯೆಗಳು, ಲಕ್ಷಣಗಳು, ಕಾರ್ಯಗಳು ಮತ್ತು ದುಷ್ಕಾರ್ಯಗಳು
ಶೈಕ್ಷಣಿಕ-ಅರ್ಥ, ವ್ಯಾಖ್ಯೆಗಳು, ಬಗೆಗಳು ಉದ್ದೇಶಗಳು, ಶಿಕ್ಷಣ ಮತ್ತು ಸಾಮಾಜಿಕ ಬದಲಾವಣೆ.
ವ್ಯಕ್ತಿ ಮತ್ತು ಸಮಾಜ
ವ್ಯಕ್ತಿಗೂ ಮತ್ತು ಸಮಾಜಕ್ಕಿರುವ ಸಂಬಂಧ,
ಸಾಮಾಜಿಕ ಒಡಂಬಡಿಕೆಯ ಸಿದ್ಧಾಂತ,
ಜೈವಿಕ ಸಿದ್ಧಾಂತ.
ಸಮಾಜೀಕರಣ-ಅರ್ಥ, ವ್ಯಾಖ್ಯೆಗಳು,
ಸಿದ್ಧಾಂತಗಳು ಕೂಲೆ, ಮೀಡ್, ಹಂತಗಳು ಮತ್ತು ಪ್ರಾಮುಖ್ಯತೆ.
ಸಾಮಾಜಿಕ ನಿಯಂತ್ರಣ
ಅರ್ಥ, ವ್ಯಾಖ್ಯೆಗಳು, ಬಗೆಗಳು-ಔಪಚಾರಿಕ
(ಕಾನೂನು ಮತ್ತು ಶಿಕ್ಷಣ), ಅನೌಪಚಾರಿಕ
(ಲೋಕರೂಢಿಗಳು, ನೈತಿಕ ನಿಯಮಗಳು)
ಸಾಮಾಜಿಕ ಬದಲಾವಣೆ, ಶ್ರೇಣೀಕರಣ ಮತ್ತು ಸಾಮಾಜಿಕ ಚಲನಶೀಲತೆ
(ವಿದ್ಯಾರ್ಥಿಗಳಿಗೆ ಸೂಚನೆ: ನಿಮ್ಮ ವಿಶ್ವವಿದ್ಯಾಲಯದ ಸಿಲಬಸ್‌ನ ಪ್ರಕಾರ ಕೆಳಗಿನ ಸಿಲಬಸ್‌ನು ಬಳಸಿಕೊಳ್ಳಿ)
ಮಾಡ್ಯೂಲ್-1 ಸಾಮಾಜಿಕ ಬದಲಾವಣೆ
ಸಾಮಾಜಿಕ ಬದಲಾವಣೆಯ ಅರ್ಥ, ವ್ಯಾಖ್ಯೆಗಳು,
ಸಾಮಾಜಿಕ ಬದಲಾವಣೆ, ಅಭಿವೃದ್ಧಿ ಮತ್ತು ಪ್ರಗತಿ
ಸಾಮಾಜಿಕ ಬದಲಾವಣೆಯ ಗುಣಲಕ್ಷಣಗಳು
ಪ್ರೇರಕಗಳು – ಆಧುನೀಕರಣ, ಕೈಗಾರಿಕೀಕರಣ ಮತ್ತು ಜಾಗತೀಕರಣ.
ಸಾಮಾಜಿಕ ಬದಲಾವಣೆಯ ಅಂಶಗಳು-ಜೈವಿಕ, ಭೌಗೋಳಿಕ,
ಸಾಂಸ್ಕೃತಿಕ ಮತ್ತು ತಾಂತ್ರಿಕ ಅಂಶಗಳು
ಮಾಡ್ಯೂಲ್-2 ಸಾಮಾಜಿಕ ಬದಲಾವಣೆಯ ಅಂಶಗಳು
ಜೈವಿಕ ಅಂಶಗಳು
ಪರಿಸರ ಮತ್ತು ಭೌಗೋಳಿಕ ಅಂಶಗಳು
ವಿಜ್ಞಾನ ಮತ್ತು ತಾಂತ್ರಿಕ ಅಂಶಗಳು
ಸಾಮಾಜಿಕ ಅಂಶಗಳು – ಜನಸಂಖ್ಯಾಶಾಸ್ತ್ರ, ಕಾನೂನು ಮತ್ತು ಶಿಕ್ಷಣ.
ಮಾಡ್ಯೂಲ್-3 ಸಾಮಾಜಿಕ ಶ್ರೇಣೀಕರಣ/ ಸಾಮಾಜಿಕ ಸ್ತರವಿನ್ಯಾಸ (Social Stratification)
ಶ್ರೇಣೀಕರಣದ ಅರ್ಥ ಮತ್ತು ವ್ಯಾಖ್ಯೆಗಳು
ಗುಣಲಕ್ಷಣಗಳು
ಶ್ರೇಣೀಕರಣದ ಪ್ರಕ್ರಿಯೆಗಳು
ಶ್ರೇಣೀಕರಣದ ಪ್ರಕಾರಗಳು/ರೂಪಗಳು
ಜಾತಿ
ವರ್ಗ
ಗುಲಾಮಗಿರಿ
ಎಸ್ಟೇಟ್ ವ್ಯವಸ್ಥೆ (Estate System)
ಸಾಮಾಜಿಕ ಸ್ತರ ವಿನ್ಯಾಸದ ಸಿದ್ದಾಂತಗಳು
ಮಾಡ್ಯೂಲ್-4 ಸಾಮಾಜಿಕ ಚಲನಶೀಲತೆ (Social Mobility)
ಸಾಮಾಜಿಕ ಚಲನಶೀಲತೆಯ ಅರ್ಥ ಮತ್ತು ಸಾಮಾಜಿಕ ಚಲನಶೀಲತೆಯ ಪ್ರಕಾರಗಳು
ಅಂತರ್-ಮತ್ತು ಅಂತರ-ಪೀಳಿಗೆಯ ಚಲನಶೀಲತೆ
ಸಾಮಾಜಿಕ ಚಲನಶೀಲತೆಯ ಮಾಪನ (ವಿಷಯ-ಉದ್ದೇಶ)
ಮಾಡ್ಯೂಲ್-5 ಸಾಮಾಜಿಕ ಚಲನಶೀಲತೆಯ ನಿರ್ಣಾಯಕ ಅಂಶಗಳು
ಉದ್ಯೋಗ, ಆದಾಯ, ಶಿಕ್ಷಣ ಮತ್ತು ರಾಜಕೀಯ
ಅಧಿಕಾರ ಮತ್ತು ಸ್ಥಾನಮಾನ
ಚಟುವಟಿಕೆ-ಕ್ಷೇತ್ರ ಕೆಲಸ/ನಿಯೋಜನೆ