ಕರ್ನಾಟಕದ ವಿಶ್ವವಿದ್ಯಾಲಯಗಳು
Sl.No | University | Location |
1 | ಮೈಸೂರು ವಿಶ್ವವಿದ್ಯಾಲಯ | ಮೈಸೂರು |
2 | ಕರ್ನಾಟಕ ವಿಶ್ವವಿದ್ಯಾಲಯ | ಧಾರವಾಡ |
3 | ಬೆಂಗಳೂರು ವಿಶ್ವವಿದ್ಯಾಲಯ | ಬೆಂಗಳೂರು |
4 | ಮಂಗಳೂರು ವಿಶ್ವವಿದ್ಯಾಲಯ | ಮಂಗಳೂರು |
5 | ಗುಲಬರ್ಗಾ ವಿಶ್ವವಿದ್ಯಾಲಯ | ಕಲಬುರಗಿ |
6 | ಕುವೆಂಪು ವಿಶ್ವವಿದ್ಯಾಲಯ | ಶಿವಮೊಗ್ಗ |
7 | ಕನ್ನಡ ವಿಶ್ವವಿದ್ಯಾಲಯ | ಹಂಪಿ |
8 | ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ | ಮೈಸೂರು |
9 | ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ | ವಿಜಯಪುರ |
10 | ತುಮಕೂರು ವಿಶ್ವವಿದ್ಯಾಲಯ | ತುಮಕೂರು |
11 | ದಾವಣಗೆರೆ ವಿಶ್ವವಿದ್ಯಾಲಯ | ದಾವಣಗೆರೆ |
12 | ರಾಣಿ ಚನ್ನಮ್ಮ ವಿಶ್ವವಿದ್ಯಾಲಯ | ಬೆಳಗಾವಿ |
13 | ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ | ಬಳ್ಳಾರಿ |
14 | ಬೆಂಗಳೂರು ಸಿಟಿ ಯೂನಿವರ್ಸಿಟಿ | ಬೆಂಗಳೂರು |
15 | ಬೆಂಗಳೂರು ಉತ್ತರ ವಿಶ್ವವಿದ್ಯಾಲಯ | ಕೋಲಾರ |
16 | ಮಹಾರಾಣಿ ಕ್ಲಸ್ಟರ್ ವಿಶ್ವವಿದ್ಯಾಲಯ | ಬೆಂಗಳೂರು |
17 | ಮಂಡ್ಯ ಏಕೀಕೃತ ವಿಶ್ವವಿದ್ಯಾಲಯ | ಮಂಡ್ಯ |
18 | ನೃಪತುಂಗ ವಿಶ್ವವಿದ್ಯಾಲಯ | ಬೆಂಗಳೂರು |
19 | ರಾಯಚೂರು ವಿಶ್ವವಿದ್ಯಾಲಯ | ರಾಯಚೂರು |
20 | ಕೊಪ್ಪಳ ವಿಶ್ವವಿದ್ಯಾಲಯ | ಕೊಪ್ಪಳ |
21 | ಚಾಮರಾಜನಗರ ವಿಶ್ವವಿದ್ಯಾಲಯ | ಚಾಮರಾಜನಗರ |
22 | ಬಾಗಲಕೋಟ ವಿಶ್ವವಿದ್ಯಾಲಯ | ಬಾಗಲಕೋಟ |
23 | ಬೀದರ್ ವಿಶ್ವವಿದ್ಯಾಲಯ | ಬೀದರ್ |
24 | ಹಾವೇರಿ ವಿಶ್ವವಿದ್ಯಾಲಯ | ಹಾವೇರಿ |
25 | ಹಾಸನ ವಿಶ್ವವಿದ್ಯಾಲಯ | ಹಾಸನ |
26 | ಕೊಡಗು ವಿಶ್ವವಿದ್ಯಾಲಯ | ಕೊಡಗು |
ಕುವೆಂಪು ವಿಶ್ವವಿದ್ಯಾಲಯದ ಪಠ್ಯಕ್ರಮ
ರಾಜ್ಯಶಾಸ್ತ್ರದ ಪರಿಚಯ
ಅಧ್ಯಾಯ-1: ರಾಜ್ಯಶಾಸ್ತ್ರ
ರಾಜಕೀಯದ ಅರ್ಥ
ರಾಜ್ಯಶಾಸ್ತ್ರದ ಅರ್ಥ, ಸ್ವರೂಪ ಮತ್ತು ಪ್ರಾಮುಖ್ಯತೆ
ರಾಜ್ಯಶಾಸ್ತ್ರದ ಅಧ್ಯಯನ ದೃಷ್ಟಿಕೋನಗಳು
ಶೈಕ್ಷಣಿಕ ಶಿಸ್ತಾಗಿ ರಾಜ್ಯಶಾಸ್ತ್ರದ ಉಗಮ
ಅಧ್ಯಾಯ-2: ರಾಜ್ಯ
ಅರ್ಥ ಮತ್ತು ಮೂಲಾಂಶಗಳು
ರಾಜ್ಯದ ಉಗಮ ಸಿದ್ಧಾಂತಗಳು
ಜಾಗತೀಕರಣ ಯುಗದಲ್ಲಿ ರಾಜ್ಯ
ನಾಗರಿಕ ಸಮಾಜ
ಅಧ್ಯಾಯ-3: ಪರಮಾಧಿಕಾರ (ಸಾರ್ವಭೌಮತ್ವ)
ಅರ್ಥ ಮತ್ತು ವಿಧಗಳು
ಪರಮಾಧಿಕಾರದ ಸಿದ್ಧಾಂತಗಳು
ರಾಜ್ಯ ಸಾರ್ವಭೌಮತ್ವಕ್ಕೆ ಸವಾಲುಗಳು
ಅಧ್ಯಾಯ-4: ಕಾನೂನು
ಅರ್ಥ ಮತ್ತು ವಿಧಗಳು
ಕಾನೂನಿನ ಮೂಲಗಳು
ಅಧ್ಯಾಯ-5: ಸ್ವಾತಂತ್ರ್ಯ
ಅರ್ಥ ಮತ್ತು ಆಯಾಮಗಳು
ಸ್ವಾತಂತ್ರ್ಯದ ವಿಧಗಳು
ಅಧ್ಯಾಯ-6: ಸಮಾನತೆ
ಅರ್ಥ ಮತ್ತು ವಿಧಗಳು
ಸಾಮ್ಯತೆ (Equity)
ಅಧ್ಯಾಯ-7: ನ್ಯಾಯ
ಅರ್ಥ, ಪ್ರಾಮುಖ್ಯತೆ ಮತ್ತು ಲಕ್ಷಣಗಳು
ನ್ಯಾಯದ ವಿಧಗಳು
ಅಧ್ಯಾಯ-8: ಹಕ್ಕುಗಳು
ಅರ್ಥ ಮತ್ತು ವಿಧಗಳು
ಹಕ್ಕುಗಳ ರಕ್ಷಣೋಪಾಯಗಳು
ಅಧ್ಯಾಯ-9: ಕರ್ತವ್ಯಗಳು
ಅರ್ಥ ಮತ್ತು ವಿಧಗಳು
ರಾಜ್ಯಕ್ಕೆ ಪೌರನ ಕರ್ತವ್ಯಗಳು
ರಾಜಕೀಯ ಸಿದ್ಧಾಂತ
ಅಧ್ಯಾಯ-1: ರಾಜಕೀಯ ಸಿದ್ಧಾಂತ
ರಾಜಕೀಯ ಸಿದ್ಧಾಂತದ ಅರ್ಥ, ಸ್ವಭಾವ ಮತ್ತು ಮಹತ್ವ
ವರ್ತನಾವಾದ ಮತ್ತು ಅದರ ಟೀಕೆಗಳು
ಅಧ್ಯಾಯ-2: ಪ್ರಜಾಪ್ರಭುತ್ವ
ಪ್ರಜಾಪ್ರಭುತ್ವದ ಅರ್ಥ,
ಪ್ರಜಾಪ್ರಭುತ್ವದ ವಿಧಗಳು
ಪ್ರಜಾಪ್ರಭುತ್ವದ ಸಿದ್ದಾಂತಗಳು -ಸಂಪ್ರದಾಯಿಕ ಬಹುತ್ವ, ಮಾರ್ಕ್ಸ್ ಮತ್ತು ಗಣ್ಯರ ಸಿದ್ಧಾಂತಗಳು
ಅಧ್ಯಾಯ-3: ಉದಾರವಾದಿ ಸಿದ್ಧಾಂತ
ಉದಾರವಾದದ ಅರ್ಥ ಮತ್ತು ತತ್ವಗಳು
ನವ-ಉದಾರವಾದ. ಲಿಬರ್ಟೇರಿಯನಿಸಂ (Libertarianism)
ಅಧ್ಯಾಯ-4: ಜಾತ್ಯಾತೀತವಾದ, ಸಮುದಾಯವಾದ, ಬಹುಸಾಂಸ್ಕೃತಿಕತೆ
ಜಾತ್ಯಾತೀತವಾದದ ಅರ್ಥ
ಜಾತ್ಯಾತೀತವಾದದ ಕುರಿತ ಚರ್ಚೆ
ಪರ ಮತ್ತು ವಿರೋದ ಚರ್ಚೆ
ಸಮುದಾಯವಾದ (Communitarianism)
ಸಮುದಾಯವಾದದ ಅರ್ಥ,
ಮೂಲ ಮತ್ತು ಬೆಳವಣಿಗೆ
ಬಹುಸಾಂಸ್ಕೃತಿಕತೆ (Multiculturalism)
ಬಹುಸಾಂಸ್ಕೃತಿಕತೆಯ ಅರ್ಥ,
ಮೂಲ ಮತ್ತು ಬೆಳವಣಿಗೆ
ಅಧ್ಯಾಯ-5: ಸ್ತ್ರೀವಾದ
ಸ್ತ್ರೀವಾದದ ಅರ್ಥ, ಮೂಲ ಮತ್ತು ಬೆಳವಣಿಗೆ
ಸ್ತ್ರೀವಾದದ ಸಿದ್ಧಾಂತಗಳು –
ಲಿಬರಲ್ ಫೆಮಿನಿಸಂ,
ನಿಯೋ-ಲಿಬರಲ್ ಫೆಮಿನಿಸಂ,
ಸಮಾಜವಾದಿ ಸ್ತ್ರೀವಾದ ಮತ್ತು
ಮೂಲಭೂತ ಸ್ತ್ರೀವಾದ