ಇತಿಹಾಸ
ಇತಿಹಾಸವು ಇತಿಹಾಸಪೂರ್ವ ಕಾಲದಿಂದ ಇಂದಿನವರೆಗೆ ಮಾನವನ ಪ್ರಯಾಣವನ್ನು ವಿವರಿಸುವ ವಿಶಾಲವಾದ, ಕ್ರಿಯಾತ್ಮಕ ಕ್ಷೇತ್ರವಾಗಿದೆ. ಇತಿಹಾಸವನ್ನು ಪ್ರಾಚೀನ , ಮಧ್ಯಕಾಲೀನ , ಆಧುನಿಕ ಮತ್ತು ಸಮಕಾಲೀನ ಇತಿಹಾಸಗಳೆಂದು ಸಾಮಾನ್ಯವಾಗಿ ವಿಭಾಗಿಸಲಾಗಿದೆ. ಈ ಬಗೆಯ ವಿಭಾಗದಲ್ಲಿ ಕೆಲವೊಂದು ಎದ್ದು ಕಾಣುವ ಅಂಶಗಳು ಇರಬಹುದಾದರೂ ಗೆರೆ ಎಳೆಯುಂತಹ ವ್ಯತ್ಯಾಸಗಳು ಕಂಡು ಬರುವುದಿಲ್ಲ. ಯಾಕೆಂದರೆ ಇತಿಹಾಸ ಎಂಬುದು ಇತಿಹಾಸ ಪೂರ್ವ ಕಾಲದಿಂದ ಇಂದಿನವರೆಗೂ, ಮುಂದೆಯೂ ನಿರಂತರವಾಗಿ ಬೆಳೆಯುತ್ತಿರುವ ಜ್ಞಾನ ಶಾಖೆಯಾಗಿದೆ. ಇದು ಮಾನವನ ಏಳುಬೀಳುಗಳ ನೆನಪುಗಳ ಆಗರವಾಗಿದೆ.
ಭಾರತೀಯ ವಿದ್ಯಾರ್ಥಿಗಳು ಭಾರತದ ಇತಿಹಾಸ ಮಾತ್ರವಲ್ಲದೇ ಸ್ಥಳೀಯ ಇತಿಹಾಸವನ್ನು ಒಳಗೊಂಡು, ಮಾನವನ ಬದುಕನ್ನು ಬದಲಿಸಿದ ಯುರೋಪಿನ ಇತಿಹಾಸ, ಏಷ್ಯಾ ಇತಿಹಾಸ, ಅಮೇರಿಕಾ ಇತಿಹಾಸವನ್ನು ಅಧ್ಯಯನ ಮಾಡುತ್ತಾರೆ. ಇತಿಹಾಸವು “ಅಧಿಕಾರಸ್ತರ ದಾಖಲೆ” ಮಾತ್ರವಲ್ಲದೇ ಜನಸಾಮಾನ್ಯರ ಬದುಕಿನ ಇತಿಹಾಸವೂ, ಆಚರಣೆಯೂ ಆಗಿದೆ. ಈ ಹಿನ್ನೆಲೆಯಲ್ಲಿ “ಸಾಂಸ್ಕೃತಿಕ ಇತಿಹಾಸಕ್ಕೆ” ಮಹತ್ವ ಬಂದಿದ್ದು ಕೆಲವೊಂದು ವಿಶ್ವವಿದ್ಯಾನಿಲಯಗಳಲ್ಲಿ ಇತಿಹಾಸ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಸಂಬಂಧಿಸಿದ ಪತ್ರಿಕೆಗಳನ್ನು ಸಿಲಬಸ್ ಪಠ್ಯವಾಗಿ ಇಟ್ಟಿದ್ದು ಇದು ಹೊಸರೀತಿಯ ತಿಳಿವಿಗೆ ನಾಂದಿಯಾಗಿದೆ. ಅವರ ಸಿಲಬಸ್ ಪ್ರಕಾರ ಮಾಹಿತಿಯ ಸಮೃದ್ಧ ಹೂರಣವೇ ನಮ್ಮ ಈ ಪ್ರಯತ್ನವಾಗಿದೆ.
‘studentsfree.in’ ನಲ್ಲಿ ವಿದ್ಯಾರ್ಥಿಗಳಿಗೆ ಅವರ ಪಠ್ಯಕ್ರಮಕ್ಕೆ ಅನುಗುಣವಾಗಿ ಉತ್ತಮವಾದ ಲೇಖನಗಳು, ಟಿಪ್ಪಣಿಗಳು, ಶೈಕ್ಷಣಿಕ ವೀಡಿಯೊಗಳು ಮತ್ತು ಸಂಶೋಧನಾ ಪರಿಕರಗಳನ್ನು ಒದಗಿಸುತ್ತೇವೆ. ಹೀಗೆ ನಾವು ಉತ್ತಮ ಸಂಪನ್ಮೂಲಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಿಗೆ ನೆರವಾಗಲು ಪ್ರಯತ್ನಿಸುತ್ತೇವೆ ಹಾಗೂ ಇತಿಹಾಸವನ್ನು ಆಳವಾಗಿ ಮತ್ತು ಸ್ಪಷ್ಟವಾಗಿ-ಹೆಚ್ಚು ನಿಖರವಾಗಿ ಅನ್ವೇಷಿಸಲು-ತಿಳಿಯುವಂತಾಗಲು ನಾವು ಅವರಿಗೆ ಸಹಾಯ ಮಾಡುತ್ತೇವೆ.